ಜಾನುವಾರು ನೆಕ್ಕುಬಿಲ್ಲೆಯ (3ಕೆ.ಜಿ. ಪ್ಯಾಕ್) ಬಿಡುಗಡೆ.
ಜಾನುವಾರು ನೆಕ್ಕುಬಿಲ್ಲೆಯ (3ಕೆ.ಜಿ. ಪ್ಯಾಕ್) ಬಿಡುಗಡೆ.
ಮದರ್ ಡೇರಿಯಲ್ಲಿ 30 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕದ ಪ್ರಾರಂಭ.
ಕಹಾಮ ಮುನ್ನೋಟ ಯೋಜನೆ 2010 (Perspective Plan) MOU ಕರ್ನಾಟಕ ಸರ್ಕಾರ ಮತ್ತು ಎನ್ಡಿಡಿಬಿಯ ಒಪ್ಪಂದ.
ಚನ್ನರಾಯಪಟ್ಟಣದಲ್ಲಿ 30 ಮೆಟ್ರಿಕ್ ಟನ್ ಹಾಲಿನ ಪುಡಿ ಘಟಕದ ಶಂಕು ಸ್ಥಾಪನಾ ಸಮಾರಂಭ.
ನಂದಿನಿ `ಸೆಟ್ ಮೊಸರಿನ' ಬಿಡುಗಡೆ.
ನಂದಿನಿ ವೀರ್ಯಾಣು ಕೇಂದ್ರಕ್ಕೆ ISO ಪ್ರಮಾಣ ಪತ್ರ ನೀಡಿ ಕೃಷಿ ಸಚಿವಾಲಯದಿಂದ ಪುರಸ್ಕರಿಸಲಾಯಿತು, ಭಾರತ ಸರ್ಕಾರದಿಂದ ಉತ್ತಮ ಸಾಧನೆಗಾಗಿ ‘ಎ’ ಶ್ರೀಣಿಯ ಉತ್ಪಾದನಾ ಕೇಂದ್ರವೆಂದು 2005-06ರಲ್ಲಿ ಗುರುತಿಸಲ್ಪಡಲಾಯಿತು.
ಕರ್ನಾಟಕವು ಹಾಲು ಶೇಖರಣೆಯಲ್ಲಿ 2ನೇ ಸ್ಥಾನದಲ್ಲಿದೆ.
ಕುಂಬಳಗೋಡು (ಮಂಡ್ಯ ಒಕ್ಕೂಟ) ನಲ್ಲಿ ಪ್ಯಾಕಿಂಗ್ ಕೇಂದ್ರದ ಪ್ರಾರಂಭ.
ಕೇರಳದಲ್ಲಿ ಮಳಿಗೆ ಪ್ರಾರಂಭ (ಕಣ್ಣೂರು ಮತ್ತು ಎರ್ನಾಕುಲಂ).
ಹಾಸನದಲ್ಲಿ ಹೊಸ 300 ಮೆಟ್ರಿಕ್ ಟನ್ ಸಾಮರ್ಥ್ಯದ ಪಶು ಆಹಾರ ಘಟಕದ ಶಂಕು ಸ್ಥಾಪನೆ ಮತ್ತು ಈಗಿರುವ ಪಶು ಆಹಾರ ಘಟಕದ ಪ್ರಸ್ತುತ 100 ಮೆಟ್ರಿಕ್ ಟನ್ ಸಾಮರ್ಥ್ಯವನ್ನು 200 ಮೆಟ್ರಿಕ್ ಟನ್ ಗೆ ವಿಸ್ತರಿಸುವ ಉದ್ಘಾಟನೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105