1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ನಂದಿನಿ ಮೊಸರು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ.

ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 250ಗ್ರಾಂ, 500ಗ್ರಾಂ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ ಲಭ್ಯವಿದೆ ಹಾಗೂ ಹಾಸನ ಹಾಲು ಒಕ್ಕೂಟವು 200ಗ್ರಾಂ, 500ಗ್ರಾಂ ಪೌಚ್‍ಗಳಲ್ಲಿ, 5ಕೆ.ಜಿ., 10ಕೆ.ಜಿ. ಬಕೆಟ್ಗಳಲ್ಲಿ  ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್ , ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ.

Categories: 
ನಂದಿನಿ ಮೊಸರು ಮತ್ತು ಫರ್ಮೆಂಟೇಡ್ ಉತ್ಪನ್ನಗಳು
Smaller Image: 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105