1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಪಾಶ್ಚರೀಕರಿಸಿದ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಈ ಹಾಲು ಹೆಚ್ಚು ಮಾರಾಟವಾಗುವ ಹಾಗೂ ಹೆಚ್ಚು ಬೇಡಿಕೆವುಳ್ಳದ್ದಾಗಿದೆ. ಕನಿಷ್ಠ ಶೇಕಡ 3.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಾಲು ಹೆಚ್ಚು ಜನಪ್ರಿಯವಾಗಿದ್ದು ಎಲ್ಲಾ ತರಹದ ಬಳಕೆಗೆ ಉಪಯೋಗಿಸಬಹುದಾಗಿದೆ.

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು 500ಮಿ.ಲಿ.ಮತ್ತು 1ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್ , ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ.

 

 

Categories: 
ನಂದಿನಿ ತಾಜಾ ಹಾಲು
Smaller Image: 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105