1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ನಂದಿನಿ ಅಸಾರ್ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್

ಜೀವನದಲ್ಲಿ ಸುಮಧುರ ಕ್ಷಣಗಳನ್ನು ಆಚರಿಸಲು, ಔತಣಕೂಟಕ್ಕೆ ಮೆರುಗು ತರಲು ಹಾಗೂ ಖುಷಿಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಬಂಧು-ಮಿತ್ರರಿಗೆ ಉಡುಗೊರೆಯಾಗಿ ನೀಡಲು ನಂದಿನಿ ಅಸಾರ್ಟ್‍ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್ ಬಳಸಬಹುದಾಗಿದೆ. 4 ಬಗೆಯ ಪ್ರೀಮಿಯಂ ಗುಣಮಟ್ಟದ ಸಿಹಿ ತಿನಿಸುಗಳನ್ನು ಒಳಗೊಂಡ ಈ ಬಾಕ್ಸ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

1 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 250 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಬೇಸನ್ ಲಾಡು ಇರುತ್ತದೆ).

1/2 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 125 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಕೋಕನಟ್ ಬರ್ಫಿ ಇರುತ್ತದೆ).

Categories: 
Milk Sweets
Smaller Image: 

ವಿಳಾಸ

ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿಗಮ.
ಕ.ಹಾ.ಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ.ಆರ್.ಕಾಲೇಜು ಅಂಚೆ, ಡಾ.ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105