1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ನಂದಿನಿ ಪನೀರ್ ಮತ್ತು ಡೈಸ್ಡ್ ಪನೀರ್

ಶುದ್ಧ ಹಾಲನ್ನು ಉಪಯೋಗಿಸಿ ತಯಾರಿಸಲಾದ ಪೌಷ್ಟಿಕಭರಿತ ಶುದ್ಧ ನಂದಿನಿ ಪನೀರ್ ಬಳಸಿ ತಯಾರಿಸುವ ವಿವಿಧ ಖಾದ್ಯದಲ್ಲಿ ಬಾಯಲ್ಲಿ ನೀರೂರಿಸುತ್ತದೆ. ಹಾಲಿನ ಪ್ರೋಟೀನ್‍ನ ಉತ್ತಮ ಮೂಲವಾಗಿದೆ. ಪನೀರ್ ಸಸ್ಯಹಾರಿ ಖಾದ್ಯಗಳಾದ ಮಟರ್ ಪನೀರ್, ಪಾಲಕ್ ಪನೀರ್, ಸಾಗ್ ಪನೀರ್ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

200 ಗ್ರಾಂ ಹಾಗೂ 1 ಕೆ.ಜಿ ಪೌಚ್‍ಗಳಲ್ಲಿ ಲಭ್ಯವಿದೆ.

Categories: 
Other Products
Smaller Image: 

ವಿಳಾಸ

ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿಗಮ.
ಕ.ಹಾ.ಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ.ಆರ್.ಕಾಲೇಜು ಅಂಚೆ, ಡಾ.ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105