1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ನಂದಿನಿ ಪಾಶ್ಚೀಕರಿಸಿದ ಹೋಮೋಜಿನೈಸ್ಡ್ ಹಸುವಿನ ಹಾಲು

ಪೌಷ್ಠಿಕಾಂಶ ಭರಿತ ಕನಿಷ್ಠ ಶೇಕಡ 3.5ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಹಸುವಿನ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿ ಇರುವುದರಿಂದ ಗಟ್ಟಿಯಾಗಿದ್ದು ಹೆಚ್ಚು ಕಪ್ ಕಾಫಿ/ಟೀ ಒದಗಿಸುತ್ತದೆ.

250 ಮಿ.ಲಿ , 500 ಮಿ.ಲಿ , 1 ಲೀಟರ್ ಹಾಗೂ 6 ಲೀಟರ್ ಪೌಚ್‍ಗಳಲ್ಲಿ ಲಭ್ಯವಿದೆ.

Categories: 
Milk powder
Smaller Image: 

ವಿಳಾಸ

ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿಗಮ.
ಕ.ಹಾ.ಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ.ಆರ್.ಕಾಲೇಜು ಅಂಚೆ, ಡಾ.ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105