1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್

ಬಿ.ಐ.ಎಸ್ ಗುಣಮಟ್ಟದ ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್‍ನ್ನು ಪಾಶ್ಚರೀಕರಿಸಿದ ಸ್ಕಿಮ್ಡ್ ಹಾಲನ್ನು ಸ್ಪ್ರೇ ಡ್ರೈಯರ್‍ಗಳ ಮುಖಾಂತರ ಏಗ್ಲೋಮರೇಶನ್ ಮಾಡಿ ತಯಾರಿಸಲಾಗುತ್ತದೆ. ಸ್ಕಿಮ್ಡ್ ಮಿಲ್ಕ್ ಪೌಡರ್‍ನ ಒಂದು ಭಾಗಕ್ಕೆ ನೀರಿನ ಪರಿಮಾಣದ ಐದು ಭಾಗಗಳನ್ನು ಬೆರೆಸಿ ತಯಾರಿಸಿ ಉಪಯೋಗಿಸಬಹುದಾಗಿದೆ. ಬಿ.ಐ.ಎಸ್ ದೃಢೀಕರಣ ಉತ್ತಮ  ಪ್ರೀಮಿಯಂ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ.

50ಗ್ರಾಂ, 100ಗ್ರಾಂ, 200ಗ್ರಾಂ, 500ಗ್ರಾಂ ಹಾಗೂ 1ಕಿ.ಗ್ರಾಂ ಮೆಟಲೈಸ್ಡ್ ಅಲ್ಯೂಮಿನಿಯಮ್‍ನಿಂದ ತಯಾರಾದ ಲ್ಯಾಮಿನೇಟೆಟ್ ಪ್ಯಾಕ್‍ಗಳಲ್ಲಿ, 20ಕಿ.ಗ್ರಾಂ ಪಾಲಿ ಪ್ಯಾಕ್  ಹಾಗೂ 25ಕಿ.ಗ್ರಾಂ ಕ್ರಾಫ್ಟ್ ಪೇಪರ್ ಬ್ಯಾಗುಗಳಲ್ಲಿ ಲಭ್ಯವಿದೆ. 

 

Skimmed Milk Powder
Categories: 
ನಂದಿನಿ ಹಾಲಿನ ಪುಡಿ
Smaller Image: 
Skimmed Milk Powder

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105