1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

  • 1993

    ಹಾಲಿನ ಶೇಖರಣೆಯು ಮಿಲಿಯನ್ ಕೆ.ಜಿ. ಹಂತವನ್ನು ದಾಟಿರುವ ದಿನ - ಡಿಸೆಂಬರ್ 1986 ಮತ್ತು ವರ್ಷದಲ್ಲಿ ದಿನವೊಂದಕ್ಕೆ ಸರಾಸರಿ ಹಾಲಿನ ಶೇಖರಣೆಯು ಮಿಲಿಯನ್ ಕೆ.ಜಿ. ಹಂತವನ್ನು ದಾಟಿರುವುದು.

  • 1994

    ದ್ರವ ಹಾಲಿನ ಮಾರಾಟ ದಿನವೊಂದಕ್ಕೆ ಮಿಲಿಯನ್ ಲೀಟರ್ ದಾಟಿರುವುದು.

  • 1994

    ಬೆಂಗಳೂರಿನಲ್ಲಿ ಮಾರಾಟ ಡಿಪೋ ಪ್ರಾರಂಭ.

  • 1995

    ಹುಬ್ಬಳ್ಳಿಯಲ್ಲಿ ಮಾರಾಟ ಡಿಪೋ ಪ್ರಾರಂಭ .

  • 1995

    ನಂದಿನಿ ಪನ್ನೀರ್, ಬರ್ಫಿ, ಖೋವಾ ಮತ್ತು ಸಿಹಿ ಮೊಸರಿನಂತಹ ವಿವಿಧ ಹೊಸ ನಂದಿನಿ ಉತ್ಪನ್ನಗಳ ಪ್ರಾರಂಭ - ಡಿಸೆಂಬರ್.

  • 1996

    ಹಾಸನ ಪಶು ಆಹಾರ ಘಟಕದ ಶಂಕು ಸ್ಥಾಪನೆ 09.02.1996 ಮತ್ತು ಉತ್ಪಾದನೆಯ ಪ್ರಾರಂಭ-1998.

  • 1996

    ಬೆಂಗಳೂರು ಜಿಲ್ಲೆಯ ಮುನ್ನೇಕೊಳಾಲದಲ್ಲಿ ಪೌಚ್ ಫಿಲಂ ತಯಾರಿಕಾ ಘಟಕದ ಶಂಕು ಸ್ಥಾಪನೆ,  ಉತ್ಪಾದನೆಯ ಪ್ರಾರಂಭ -1997  ಹಾಗೂ ಘಟಕದ ಉತ್ಪಾದನೆಯ ಮರು ಪ್ರಾರಂಭ -2002.

  • 1996

    ಬೆಂಗಳೂರಿನಲ್ಲಿ ಮದರ್ ಡೇರಿ ಮತ್ತು ಹೊಸ ಹಾಲಿನ ಪುಡಿ ಘಟಕದ ಶಂಕುಸ್ಥಾಪನೆ ಮತ್ತು ಮಿನಿ ಡೇರಿ ಯೋಜನೆಗಳು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳು.

  • 1997

     ಬೆಂಗಳೂರಿನ ಮದರ್ ಡೇರಿ ಆವರಣದಲ್ಲಿ  ಐಸ್‍ಕ್ರೀಂ ತಯಾರಿಕಾ ಘಟಕದ ಉದ್ಘಾಟನೆ -1997, ದಿನಕ್ಕೆ 3,000 ಲೀಟರಿನಿಂದ 10,000 ಲೀಟರಿಗೆ ಐಸ್‍ಕ್ರೀಂ ಘಟಕದ ವಿಸ್ತರಣೆ -2005.

  • 1998

    ರಾಜ್ಯದಲ್ಲಿ ನೂತನ ದ್ರವ ಸಾರಜನಕ ವಿತರಣಾ ವ್ಯವಸ್ಥೆಯ ಆರಂಭ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105