1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಮೈಲಿಗಲ್ಲು

 • 2012

  ಮೈಸೂರು ಹಾಲು ಒಕ್ಕೂಟದ ಚಾಮರಾಜನಗರದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೇವು ಸಾಂದ್ರೀಕರಣ ಘಟಕದ ಸ್ಥಾಪನೆ.

 • 2012

  ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯ ಹೆಚ್ಚುವರಿ ಮಾರಾಟ ಕೆನೆರಹಿತ ಹಾಲಿನ ಪುಡಿ/ತುಪ್ಪವನ್ನು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಯುಎಇ ಗಳಿಗೆ ರಫ್ತು.

 • 2013

  ಕರ್ನಾಟಕ ಸರ್ಕಾರ ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಪ್ರತಿ ಲೀಟರ್ ಹಾಲಿಗೆ ಸಹಾಯ ಧನವನ್ನು ರೂ.2.00 ರಿಂದ ರೂ.4.00ಕ್ಕೆ ಏರಿಸಲಾಯಿತು. 

 • 2013

  ಹೈದರಾಬಾದ್‍ನಲ್ಲಿ ಕಹಾಮ ಮಾರಾಟ ಮಳಿಗೆ ಪ್ರಾರಂಭ. 

 • 2013

  10,000 ಲೀಟರ್ಗಳ ಸಾಮರ್ಥ್ಯದ ಐಸ್‍ಕ್ರೀಂ ಘಟಕ ಬಳ್ಳಾರಿಯಲ್ಲಿ ಸ್ಥಾಪನೆ.

 • 2013

  ಕರ್ನಾಟಕ ಸರ್ಕಾರದಿಂದ ಕಹಾಮ ಮೂಲಕ ರಾಜ್ಯದ ಶಾಲಾ ಮತ್ತು ಅಂಗವಾಡಿ ಮಕ್ಕಳಿಗೆ ಹಾಲು ವಿತರಿಸುವ ಪ್ರತಿಷ್ಟಿತ “ಕ್ಷೀರ ಭಾಗ್ಯ” ಯೋಜನೆಗೆ ರಾಜ್ಯದ ಮುಖ್ಯಮಂತ್ರಿಯವರಿಂದ ಚಾಲನೆ. 

 • 2013

   ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನೂತನ ಫ್ಲೆಕ್ಸಿ ಪ್ಯಾಕ್ ಘಟಕದ ಉದ್ಘಾಟನೆ.

 • 2014

  ಕರ್ನಾಟಕ ಸರ್ಕಾರದಿಂದ ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಗೆ ಪ್ರತೀ ಲೀಟರ್ ಹಾಲಿಗೆ 20 ಪೈಸೆ ಪ್ರೋತ್ಸಾಹ ಧನ ಮಂಜೂರು.

 • 2014

   ನಂದಿನಿ ಸ್ಪೆಷಲ್ ಹಾಲು ಬಿಡುಗಡೆ.

 • 2014

  ಶಿಕಾರಿಪುರದಲ್ಲಿ 300 ಮೆಟ್ರಿಕ್ ಟನ್  ಸಾಮರ್ಥ್ಯದ ನೂತನ ಪಶು ಆಹಾರ ಘಟಕದ ಉದ್ಘಾಟನೆ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105