1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಮೈಲಿಗಲ್ಲು

 • 2014

  ಕಹಾಮ ಅಧೀನದಲ್ಲಿದ್ದ ಗುಲ್ಬರ್ಗಾ ಡೇರಿ ಗುಲ್ಬರ್ಗಾ ಒಕ್ಕೂಟಕ್ಕೆ ಹಸ್ತಾಂತರ.  

 • 2014

   ನಂದಿನಿ ಹಾಲಿನ ಮಾರಾಟ ಚೆನ್ನೈನಲ್ಲಿ ಪ್ರಾರಂಭ.

 • 2014

  ಜಮ್ಮು-ಕಾಶ್ಮೀರದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಕಹಾಮ ವತಿಯಿಂದ ಉಚಿತವಾಗಿ ಒಂದು ಕೋಟಿ ಮೌಲ್ಯದ ನಂದಿನಿ ಹಾಲಿನ ಪುಡಿ ರವಾನೆ.

 • 2014

  ಬೆಂಗಳೂರು ಹಾಲು ಒಕ್ಕೂಟದಿಂದ ನಂದಿನಿ ತುಪ್ಪದ ಲಡ್ಡು ಬಿಡುಗಡೆ.

 • 2014

  ಕಹಾಮ ನಂದಿನಿ ಗೋಲ್ಡ್ ಪಶು ಆಹಾರ ಬಿಡುಗಡೆ.

 • 2015

  ಹೊಸಕೋಟೆ ಶೀತಲೀಕರಣ ಕೇಂದ್ರದ ಆವರಣದಲ್ಲಿ ಪ್ರತಿದಿನ 2ಲಕ್ಷ ಲೀಟರ್  ಸಾಮರ್ಥ್ಯದ ಡೈರಿ ಸ್ಥಾಪನೆ.

 • 2015

  ನಂದಿನಿ ಎಮ್ಮೆ ಹಾಲನ್ನು ಮದರ್ ಡೇರಿಯಲ್ಲಿ ಪ್ರಾರಂಭ.

 • 2015

  ಹೈದರಾಬಾದ್ ಮತ್ತು ಸಿಕಂದರಾಬಾದ್ ಮಾರುಕಟ್ಟೆಯಲ್ಲಿ ಕಹಾಮದಿಂದ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಬಿಡುಗಡೆ.

 • 2015

  ಕಹಾಮ ಗೆ ಅತ್ಯುತ್ತಮ ಕಾರ್ಪೋರೇಟ್ ಪ್ರಶಸ್ತಿ (2014-15).

 • 2015

  ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟ ಹೊಸ ಉತ್ಪನ್ನವಾದ ನಂದಿನಿ ಕೊಲ್ಲಾರ್, ಗಟ್ಟಿ ಮತ್ತು ಕೆನೆಭರಿತ ಮೊಸರಿನ ಬಿಡುಗಡೆ.

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

Phone

080-260 96800

Customer Care Number:

1800 425 8030 toll free 10.00AM - 5.30PM

(Except on Second Saturday,Fourth Saturday, Sunday & GOVT.Holidays)

Nandini Neravu Number(24*7):

080-66660000

Fax: 080-255 36105