1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ನಂದಿನಿ ಶುದ್ಧ ತುಪ್ಪ

ಹಸುವಿನ ಹಾಲಿನಿಂದ ಸಾಂಪ್ರದಾಯಿಕ ಗುಣಮಟ್ಟ ವಿಧಾನಗಳ ಅಳವಡಿಕೆಯೊಂದಿಗೆ ತಯಾರಿಸಿದ ನಂದಿನಿ ಶುದ್ಧ ತುಪ್ಪ ಚಿನ್ನದ ಬಣ್ಣ ಹೊಂದಿದ್ದು, ತಿಂಡಿ ತಿಸಿಸುಗಳಿಗೆ ವಿಶೇಷ ಮೆರುಗು ನೀಡುತ್ತದೆ. ಇದು ಅತ್ಯಂತ ರುಚಿಕರ ಹಾಗೂ ಪರಿಮಳಯುಕ್ತವಾಗಿದೆ. ಈ ವಿಶೇಷ ಅಗ್‍ಮಾರ್ಕ್ ಶ್ರೇಣಿಯ ನಂದಿನಿ ತುಪ್ಪ ಭರವಸೆಯ ಗುಣಮಟ್ಟದೊಂದಿಗೆ ರುಚಿಕರ ಸಿಹಿತಿನಿಸುಗಳನ್ನು ತಯಾರಿಸಲು ಹೆಚ್ಚು ಉಪಯುಕ್ತವಾಗಿದೆ. 

50ಮಿ.ಲಿ., 100ಮಿ.ಲಿ., 200ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಸ್ಯಾಚೆಟ್‍ಗಳು ಲಭ್ಯವಿದೆ

Categories: 
ನಂದಿನಿ ತುಪ್ಪ ಮತ್ತು ಬೆಣ್ಣೆ
Smaller Image: 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105