1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696
ನಂದಿನಿ ಮ್ಯಾಂಗೋ ಲಸ್ಸಿ ಪೌಚ್‍ಗಳಲ್ಲಿ

ನಂದಿನಿ ಮ್ಯಾಂಗೋ ಲಸ್ಸಿ ಪೌಚ್‍ಗಳಲ್ಲಿ

ನಂದಿನಿ ಮ್ಯಾಂಗೋ ಲಸ್ಸಿಯು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದನ್ನು ತಾಜಾ ಮೊಸರಿನೊಂದಿಗೆ ನೈಸರ್ಗಿಕ ಮಾವಿನ ತಿರುಳನ್ನು ಬಳಸಿ ತಯಾರಿಸಲಾಗುತ್ತದೆ. ಅತ್ಯಂತ ರುಚಿಕರವಾದ ಪಾನೀಯವಾಗಿ ಸವಿಯಬಹುದಾಗಿದೆ.

180ಮಿ.ಲಿ.ಪೌಚ್‍ಗಳಲ್ಲಿ ಲಭ್ಯವಿದೆ.

200ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

 

Real Thick Curd
ನಂದಿನಿ ನೈಜ ಗಟ್ಟಿ ಮೊಸರು
Real Thick Curd

ನಂದಿನಿ ನೈಜ ಗಟ್ಟಿ ಮೊಸರು

ನಂದಿನಿ ನೈಜ ಗಟ್ಟಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನೊಂದಿಗೆ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್‍ಗಳಿಂದ ಬಲಪಡಿಸಿದ್ದು, ಪೌಷ್ಟಿಕಾಂಶಭರಿತವಾಗಿರುತ್ತದೆ. ತಣ್ಣನೆಯ ಮೊಸರನ್ನು ಸ್ಕೂಪಿಂಗ್‍ನಲ್ಲಿ ಸವಿಯಲು, ನೇರವಾಗಿ ಬಳಸಲು ಅಥವಾ ಆಯ್ದ ತಿಸಿಸುಗಳಲ್ಲಿ ಒಂದು ಪದಾರ್ಥವನ್ನಾಗಿ ಉಪಯೋಗಿಸಬಹುದಾಗಿದೆ.  

200ಗ್ರಾಂ ಹಾಗೂ 400ಗ್ರಾಂ ಫರ್ಮ್ ಪ್ಲಾಸ್ಟಿಕ್ ಕಂಟೇನರ್‍ಗಳಲ್ಲಿ ಲಭ್ಯವಿದೆ.

ನಂದಿನಿ ಮೊಸರು

ನಂದಿನಿ ಮೊಸರು

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ.

200ಗ್ರಾಂ, 500ಗ್ರಾಂ, 1ಕೆ.ಜಿ. ಮತ್ತು 6ಕೆ.ಜಿ. ಪೌಚ್‍ಗಳಲ್ಲಿ ಲಭ್ಯವಿದೆ.

ಪ್ರಸ್ತುತ ಧಾರವಾಡ ಹಾಲು ಒಕ್ಕೂಟವು 250ಗ್ರಾಂ ಕುಡಿಕೆ ಮೊಸರನ್ನು ಪ್ಯಾಕ್ ಮಾಡುತ್ತಿದ್ದು, ಧಾರವಾಡದಲ್ಲಿ ಮಾತ್ರ ಲಭ್ಯವಿದೆ.

ನಂದಿನಿ ಮಸಾಲ ಮಜ್ಜಿಗೆ

ನಂದಿನಿ ಮಸಾಲ ಮಜ್ಜಿಗೆ

ನಂದಿನಿ ಮಸಾಲ ಮಜ್ಜಿಗೆ ಪುನಶ್ಚೇತನಕಾರಿ ಆರೋಗ್ಯಕಾರಿಯಾದ ಪಾನೀಯವಾಗಿದೆ. ಇದನ್ನು ಉತ್ತಮ ಗುಣಮಟ್ಟದ ಮೊಸರಿನೊಂದಿಗೆ ಮತ್ತು ಸಾಂಪ್ರದಾಯಿಕ ಪರಿಶುದ್ಧ ಮಸಾಲ ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ, ತಯಾರಿಸಲಾಗಿದೆ. ಇದು ಆರೋಗ್ಯ ಹಾಗೂ ಸುಲಭ ಜೀರ್ಣ ಕ್ರಿಯೆಗೆ ಉಪಯೋಗಕಾರಿ.

200ಮಿ.ಲಿ. ಸ್ಯಾಚೆಟ್ಗಳಲ್ಲಿ  ಮತ್ತು 160ಮಿ.ಲಿ. ಹಾಗೂ 200ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

Sweet Lassi
ನಂದಿನಿ ಸಿಹಿ ಲಸ್ಸಿ ಪೌಚ್‍ಗಳಲ್ಲಿ
Sweet Lassi

ನಂದಿನಿ ಸಿಹಿ ಲಸ್ಸಿ ಪೌಚ್‍ಗಳಲ್ಲಿ

ನಂದಿನಿ ಸಿಹಿ ಲಸ್ಸಿಯನ್ನು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದೊಂದು ಪುನಶ್ಚೇತನಕಾರಿ ಪಾನೀಯವಾಗಿದ್ದು, ಬೇಸಿಗೆ ಸಮಯದಲ್ಲಿ, ಬಿಸಿಲಿನ ವಾತಾವರಣದಲ್ಲಿ ತಂಪು ಪಾನೀಯವಾಗಿ ಬಳಸಬಹುದಾಗಿದೆ.

200ಮಿ.ಲಿ. ಪೌಚ್‍ಗಳಲ್ಲಿ ಲಭ್ಯವಿದೆ.
 

ನಂದಿನಿ ಸ್ಕೂಪಿಂಗ್ ಯೋಗ್ಹರ್ಟ್

ನಂದಿನಿ ಸ್ಕೂಪಿಂಗ್ ಯೋಗ್ಹರ್ಟ್

ನಂದಿನಿ ಹಣ್ಣಿನ ಸ್ವಾದಯುಕ್ತ ಯೋಗ್ಹರ್ಟ್ ಪಾಶ್ಚರೀಕರಿಸಿದ ಹಾಲಿಗೆ ಹಣ್ಣಿನ ತಿರುಳನ್ನು ಸೇರಿಸಿ ಸವಿಯಬಹುದಾಗಿದೆ. ನಂದಿನಿ ಸ್ಕೂಪಿಂಗ್ ಯೋಗ್ಹರ್ಟ್ ಉತ್ಕೃಷ್ಟ ರುಚಿ ಹೊಂದಿದ್ದು, ಸೇವಿಸಲು ಅತ್ಯುತ್ತಮ. ಯೋಗ್ಹರ್ಟ್ ಎರಡು ರುಚಿಕರ ಹಣ್ಣುಗಳ ಸ್ವಾದದೊಂದಿಗೆ ಲಭ್ಯವಿದೆ.

100ಗ್ರಾಂ ಕಪ್‍ಗಳಲ್ಲಿ ಲಭ್ಯವಿದೆ. (ಮ್ಯಾಂಗೋ ಹಾಗೂ ಸ್ಟ್ರಾಬೇರಿ)

 

ನಂದಿನಿ ಏಲಕ್ಕಿ ಸುವಾಸಿತ ಶ್ರೀಖಂಡ್

ನಂದಿನಿ ಏಲಕ್ಕಿ ಸುವಾಸಿತ ಶ್ರೀಖಂಡ್

ನಂದಿನಿ ಶ್ರೀಖಂಡ್ ಭಾರತದ ಸಾಂಪ್ರದಾಯಕ ರುಚಿಕರ ಹಾಲಿನ ಸಿಹಿ ತಿನಿಸಾಗಿದೆ. ಇದನ್ನು ಚೆನ್ನಾಗಿ ಘನೀಕೃತಗೊಂಡ ಯೋಗ್ಹರ್ಟ್/ಚಕ್ಕಾ ದೊಂದಿಗೆ ಸಕ್ಕರೆ, ಏಲಕ್ಕಿ ಹಾಗೂ ಇತರೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ. ಇದು ಅತ್ಯಂತ ರುಚಿಕರವಾಗಿದ್ದು. ಇದನ್ನು ನೇರವಾಗಿ ಅಥವಾ ಪೂರಿ, ಚಪಾತಿ ಇತರೆ ತಿನಿಸುಗಳ ಜೊತೆಗೆ ಸವಿಯಲು ಬಳಸಬಹುದಾಗಿದೆ.

100ಗ್ರಾಂ,200ಗ್ರಾಂ ಹಾಗೂ 400ಗ್ರಾಂ ಪಿ.ಪಿ. ಪ್ಯಾಕ್‍ಗಳಲ್ಲಿ ಲಭ್ಯವಿದೆ.

ನಂದಿನಿ ಮಾವಿನ ಸುವಾಸಿತ ಶ್ರೀಖಂಡ್

ನಂದಿನಿ ಮಾವಿನ ಸುವಾಸಿತ ಶ್ರೀಖಂಡ್

ನಂದಿನಿ ಶ್ರೀಖಂಡ್ ಭಾರತದ ಸಾಂಪ್ರದಾಯಕ ರುಚಿಕರ ಹಾಲಿನ ಸಿಹಿ ತಿನಿಸಾಗಿದೆ. ಇದನ್ನು ಚೆನ್ನಾಗಿ ಘನೀಕೃತಗೊಂಡ ಯೋಗ್ಹರ್ಟ್/ಚಕ್ಕಾ ದೊಂದಿಗೆ ಸಕ್ಕರೆ, ಮಾವಿನ ತಿರುಳು ಹಾಗೂ ಇತರೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ. ಇದು ಅತ್ಯಂತ ರುಚಿಕರವಾಗಿದ್ದು. ಇದನ್ನು ನೇರವಾಗಿ ಅಥವಾ ಪೂರಿ, ಚಪಾತಿ ಇತರೆ ತಿನಿಸುಗಳ ಜೊತೆಗೆ ಸವಿಯಲು ಬಳಸಬಹುದಾಗಿದೆ.

100ಗ್ರಾಂ,200ಗ್ರಾಂ ಹಾಗೂ 400ಗ್ರಾಂ ಪಿ.ಪಿ. ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಮೊಸರು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಮೊಸರು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ.

ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 250ಗ್ರಾಂ, 500ಗ್ರಾಂ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ ಲಭ್ಯವಿದೆ ಹಾಗೂ ಹಾಸನ ಹಾಲು ಒಕ್ಕೂಟವು 200ಗ್ರಾಂ, 500ಗ್ರಾಂ ಪೌಚ್‍ಗಳಲ್ಲಿ, 5ಕೆ.ಜಿ., 10ಕೆ.ಜಿ. ಬಕೆಟ್ಗಳಲ್ಲಿ  ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್ , ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ.

ನಂದಿನಿ ಮೊಸರು - ತಮಿಳುನಾಡು ರಾಜ್ಯಕ್ಕೆ

ನಂದಿನಿ ಮೊಸರು - ತಮಿಳುನಾಡು ರಾಜ್ಯಕ್ಕೆ

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ.

ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 1ಕೆ.ಜಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತಮಿಳುನಾಡು ರಾಜ್ಯದ ಹೊಸೂರಿನಲ್ಲಿ ಲಭ್ಯವಿದೆ ಮತ್ತು 200ಗ್ರಾಂ ಹಾಗೂ 500ಗ್ರಾಂ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಚೆನ್ನೈಯಲ್ಲಿ ಲಭ್ಯವಿದೆ.

ನಂದಿನಿ ಮೊಸರು - ಮಹಾರಾಷ್ಟ್ರ ರಾಜ್ಯಕ್ಕೆ

ನಂದಿನಿ ಮೊಸರು - ಮಹಾರಾಷ್ಟ್ರ ರಾಜ್ಯಕ್ಕೆ

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ.

ಪ್ರಸ್ತುತ ಇದನ್ನು ತುಮಕೂರು ಹಾಲು ಒಕ್ಕೂಟವು 400ಗ್ರಾಂ ಮತ್ತು 1ಕೆ.ಜಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಮುಂಬೈಯಲ್ಲಿ ಲಭ್ಯವಿದೆ.

ನಂದಿನಿ ಮಜ್ಜಿಗೆ

ನಂದಿನಿ ಮಜ್ಜಿಗೆ

ನಂದಿನಿ ಸಾದಾಮಜ್ಜಿಗೆಯು ಗುಣಮಟ್ಟದ ಮೊಸರಿನಿಂದ ತಯಾರಿಸಿದ ಉಲ್ಲಾಸಕರ ಆರೋಗ್ಯಕರವಾದ ಪಾನೀಯವಾಗಿದೆ. ಸಾದಾಮಜ್ಜಿಗೆಯು ಮೊಸರಿನಿಂದ ಸಾಂಪ್ರಾದಾಯಿಕ ಶೈಲಿಯಲ್ಲಿ ಬೆಣ್ಣೆಯನ್ನು ಮಂಥಿಸಿ ತೆಗೆದು ತಯಾರಿಸಿರುವ ಉತ್ಪನ್ನವಾಗಿದೆ. ಅದು ಆರೋಗ್ಯ ವರ್ದಕವಾಗಿದೆ.

500ಮಿ.ಲೀ. ಹಾಗೂ 1ಲೀಟರ್ ಪ್ಯಾಕ್‍ಗಳಲ್ಲಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಲಭ್ಯವಿದೆ.

ನಂದಿನಿ ಡೇರಿ ವೈಟ್ನರ್

ನಂದಿನಿ ಡೇರಿ ವೈಟ್ನರ್

ನಂದಿನಿ ಡೇರಿ ವೈಟ್ನರ್‍ನ್ನು ಪಾಶ್ಚರೀಕರಿಸಿದ ತಾಜಾ ಸಂಪೂರ್ಣ ಹಾಲಿನಲ್ಲಿ ಸಕ್ಕರೆಯನ್ನು ಬೆರೆಸಿ ವಿನೂತನ ಸ್ಪ್ರೇ ಡ್ರೈಯಿಂಗ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ಆದ್ದರಿಂದ ಸಂಪೂರ್ಣವಾಗಿ ಬಿಸಿ ನೀರು ಅಥವಾ ಉಗುರು ಬೆಚ್ಚನೆಯ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. 3 1/2 ಟೇಬಲ್ ಚಮಚದಷ್ಟು ಡೇರಿ ವೈಟ್ನರ್‍ನ್ನು 180ಮಿ.ಲಿ. ಉಗುರು ಬೆಚ್ಚನೆಯ ನೀರಿನಲ್ಲಿ ಕರಗಿಸಿ ಶುದ್ಧ ಹಸುವಿನ ಹಾಲಿನ ರುಚಿಯುಳ್ಳ ಹಾಲು ಅಥವಾ ಚಹಾ/ಕಾಫಿ ತಯಾರಿಸಬಹುದಾಗಿದೆ.
20ಗ್ರಾಂ, 40ಗ್ರಾಂ, 200ಗ್ರಾಂ, 500ಗ್ರಾಂ ಹಾಗೂ 1ಕಿ.ಗ್ರಾಂ. ಮೆಟಲೈಸ್ಡ್ ಅಲ್ಯೂಮಿನಿಯಮ್‍ನಿಂದ ತಯಾರಾದ ಲ್ಯಾಮಿನೇಟೆಟ್ ಫಿಲ್ಮ್‍ಗಳು, 10ಕಿ.ಗ್ರಾಂ ಹೆಚ್.ಡಿ.ಪಿ.ಯಿ. ಕಂಟೇನರ್ ಗಳಲ್ಲಿ ಲಭ್ಯವಿದೆ.

Skimmed Milk Powder
ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್
Skimmed Milk Powder

ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್

ಬಿ.ಐ.ಎಸ್ ಗುಣಮಟ್ಟದ ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್‍ನ್ನು ಪಾಶ್ಚರೀಕರಿಸಿದ ಸ್ಕಿಮ್ಡ್ ಹಾಲನ್ನು ಸ್ಪ್ರೇ ಡ್ರೈಯರ್‍ಗಳ ಮುಖಾಂತರ ಏಗ್ಲೋಮರೇಶನ್ ಮಾಡಿ ತಯಾರಿಸಲಾಗುತ್ತದೆ. ಸ್ಕಿಮ್ಡ್ ಮಿಲ್ಕ್ ಪೌಡರ್‍ನ ಒಂದು ಭಾಗಕ್ಕೆ ನೀರಿನ ಪರಿಮಾಣದ ಐದು ಭಾಗಗಳನ್ನು ಬೆರೆಸಿ ತಯಾರಿಸಿ ಉಪಯೋಗಿಸಬಹುದಾಗಿದೆ. ಬಿ.ಐ.ಎಸ್ ದೃಢೀಕರಣ ಉತ್ತಮ  ಪ್ರೀಮಿಯಂ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ.

50ಗ್ರಾಂ, 100ಗ್ರಾಂ, 200ಗ್ರಾಂ, 500ಗ್ರಾಂ ಹಾಗೂ 1ಕಿ.ಗ್ರಾಂ ಮೆಟಲೈಸ್ಡ್ ಅಲ್ಯೂಮಿನಿಯಮ್‍ನಿಂದ ತಯಾರಾದ ಲ್ಯಾಮಿನೇಟೆಟ್ ಪ್ಯಾಕ್‍ಗಳಲ್ಲಿ, 20ಕಿ.ಗ್ರಾಂ ಪಾಲಿ ಪ್ಯಾಕ್  ಹಾಗೂ 25ಕಿ.ಗ್ರಾಂ ಕ್ರಾಫ್ಟ್ ಪೇಪರ್ ಬ್ಯಾಗುಗಳಲ್ಲಿ ಲಭ್ಯವಿದೆ. 

 

ನಂದಿನಿ ಬಾದಾಮ್ ಮಿಲ್ಕ್ ಮಿಕ್ಸ್

ನಂದಿನಿ ಬಾದಾಮ್ ಮಿಲ್ಕ್ ಮಿಕ್ಸ್

ನಂದಿನಿ ಬಾದಾಮ್ ಮಿಲ್ಕ್ ಮಿಕ್ಸ್ನ್ನು  ಬಿಸಿ ಇಲ್ಲವೇ ತಂಪಾದ ಹಾಲಿನೊಂದಿಗೆ ಬೆರೆಸಿ ಉಪಯೋಗಿಸಬಹುದಾಗಿದೆ. ನೈಸರ್ಗಿಕ ಬಾದಾಮಿಯನ್ನು ಹೊಂದಿದ್ದು ಖೀರ್, ಕೇಸರಿಬಾತ್, ಐಸ್ ಕ್ರೀಮ್ ಅಥವಾ ಇತರೆ ಸಿಹಿ ತಿನಿಸು ತಯಾರಿಸುವಲ್ಲಿ ಬಳಸಬಹುದಾಗಿದೆ.

10ಗ್ರಾಂ ಪೌಚ್ , 200ಗ್ರಾಂ ಸ್ಟ್ಯಾಂಡೀ ಪೌಚ್ ಹಾಗೂ 500ಗ್ರಾಂ ಕಂಟೇನರ್‍ಗಳಲ್ಲಿ ಲಭ್ಯವಿದೆ

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ ಪೌಷ್ಟಿಕಾಂಶ ಭರಿತವಾಗಿದೆ. ಬ್ರೆಡ್‍ನೊಂದಿಗೆ ಬಳಸಲು ಉಪಯುಕ್ತವಾಗಿದೆ.

100ಗ್ರಾಂ ಹಾಗೂ 500ಗ್ರಾಂ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಪಾಶ್ಚರೀಕರಿಸಿದ ಉಪ್ಪುರಹಿತ ಬೆಣ್ಣೆ

ನಂದಿನಿ ಪಾಶ್ಚರೀಕರಿಸಿದ ಉಪ್ಪುರಹಿತ ಬೆಣ್ಣೆ

ನಂದಿನಿ ಪಾಶ್ಚರೀಕರಿಸಿದ ಉಪ್ಪುರಹಿತ ಬೆಣ್ಣೆಯನ್ನು ಪಾಶ್ಚರೀಕರಿಸಿದ ಕ್ರೀಮ್‍ನಿಂದ ತಯಾರಿಸಲಾಗುತ್ತದೆ. ವಿವಿಧ ಖಾದ್ಯಗಳನ್ನು ಬೆಣ್ಣೆಯ ಸ್ವಾದದೊಂದಿಗೆ ತಯಾರಿಸಲು ಹೆಚ್ಚು ಉಪಯುಕ್ತವಾಗಿದೆ.

200ಗ್ರಾಂ ಹಾಗೂ 500ಗ್ರಾಂ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಶುದ್ಧ ಹಸುವಿನ ತುಪ್ಪ

ನಂದಿನಿ ಶುದ್ಧ ಹಸುವಿನ ತುಪ್ಪ

ಹಸುವಿನ ಹಾಲಿನಿಂದ ಸಾಂಪ್ರದಾಯಿಕ ಗುಣಮಟ್ಟ ವಿಧಾನಗಳ ಅಳವಡಿಕೆಯೊಂದಿಗೆ ತಯಾರಿಸಿದ ನಂದಿನಿ ಶುದ್ಧ ತುಪ್ಪ ಚಿನ್ನದ ಬಣ್ಣ ಹೊಂದಿದ್ದು, ತಿಂಡಿ ತಿಸಿಸುಗಳಿಗೆ ವಿಶೇಷ ಮೆರುಗು ನೀಡುತ್ತದೆ. ಇದು ಅತ್ಯಂತ ರುಚಿಕರ ಹಾಗೂ ಪರಿಮಳಯುಕ್ತವಾಗಿದೆ. ಈ ವಿಶೇಷ ಅಗ್‍ಮಾರ್ಕ್ ಶ್ರೇಣಿಯ ನಂದಿನಿ ತುಪ್ಪ ಭರವಸೆಯ ಗುಣಮಟ್ಟದೊಂದಿಗೆ ರುಚಿಕರ ಸಿಹಿತಿನಿಸುಗಳನ್ನು ತಯಾರಿಸಲು ಹೆಚ್ಚು ಉಪಯುಕ್ತವಾಗಿದೆ.

50ಮಿ.ಲಿ., 100ಮಿ.ಲಿ., 200ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಸ್ಯಾಚೆಟ್‍ಗಳು,

200ಮಿ.ಲಿ. ಸ್ಟ್ಯಾಂಡೀ ಪೌಚ್‍ಗಳು,

200ಮಿ.ಲಿ., 500ಮಿ.ಲಿ., 1ಲೀಟರ್, 5ಲೀಟರ್ ಪೆಟ್ ಜಾರ್‍ಗಳು,

500ಮಿ.ಲಿ. ಹಾಗೂ 1ಲೀಟರ್  ಬ್ಯಾಗ್-ಇನ್-ಬಾಕ್ಸ್‍ಗಳು ಹಾಗೂ 

1ಕೆ.ಜಿ. ಟಿನ್‍  ಹಾಗೂ 15ಕೆ.ಜಿ. ಟಿನ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ - ಬ್ಲಿಸ್ಟೆರ್ ಪ್ಯಾಕ್‍

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ - ಬ್ಲಿಸ್ಟೆರ್ ಪ್ಯಾಕ್‍

ನಂದಿನಿ ಪಾಶ್ಚರೀಕರಿಸಿದ ಉಪ್ಪುಸಹಿತ ಬೆಣ್ಣೆ ಪೌಷ್ಟಿಕಾಂಶ ಭರಿತವಾಗಿದೆ. ಬ್ರೆಡ್‍ನೊಂದಿಗೆ ಬಳಸಲು ಉಪಯುಕ್ತವಾಗಿದೆ.

10ಗ್ರಾಂ ಬ್ಲಿಸ್ಟೆರ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

Family Pack Fresh Milk Ice Cream - Butter Scotch
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಬಟರ್ ಸ್ಕಾಚ್
Family Pack Fresh Milk Ice Cream - Butter Scotch

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಬಟರ್ ಸ್ಕಾಚ್

500ಮಿ.ಲೀ. ಹಾಗೂ 1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream – Blackcurrent
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಬ್ಲಾಕ್ ಕರೆಂಟ್
Family Pack Fresh Milk Ice Cream – Blackcurrent

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಬ್ಲಾಕ್ ಕರೆಂಟ್

1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream – Chocolate
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಚಾಕೋಲೇಟ್
Family Pack Fresh Milk Ice Cream – Chocolate

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಚಾಕೋಲೇಟ್

500ಮಿ.ಲೀ. ಹಾಗೂ 1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream – Kaju Draksh
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಕಾಜು ದ್ರಾಕ್ಷ್
Family Pack Fresh Milk Ice Cream – Kaju Draksh

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಕಾಜು ದ್ರಾಕ್ಷ್

1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream - Manga
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಮ್ಯಾಂಗೋ
Family Pack Fresh Milk Ice Cream - Manga

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಮ್ಯಾಂಗೋ

500ಮಿ.ಲೀ. ಹಾಗೂ 1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream – Kesar Pista
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಕೇಸರ್ ಪಿಸ್ತಾ
Family Pack Fresh Milk Ice Cream – Kesar Pista

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಕೇಸರ್ ಪಿಸ್ತಾ

500ಮಿ.ಲೀ. ಹಾಗೂ 1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream - Pineapple
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಪೈನ್ ಆಪಲ್
Family Pack Fresh Milk Ice Cream - Pineapple

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಪೈನ್ ಆಪಲ್

500ಮಿ.ಲೀ. ಹಾಗೂ 1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream - Anjir
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ – ಅಂಜೀರ್
Family Pack Fresh Milk Ice Cream - Anjir

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ – ಅಂಜೀರ್

1250ಮಿ.ಲೀ. ಪ್ಯಾಕ್ ಗಳಲ್ಲಿ  ಲಭ್ಯ.

 

Family Pack Fresh Milk Ice Cream - Vanilla
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ವೆನಿಲ್ಲಾ
Family Pack Fresh Milk Ice Cream - Vanilla

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ವೆನಿಲ್ಲಾ

500ಮಿ.ಲೀ. ಹಾಗೂ 1000ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Family Pack Fresh Milk Ice Cream - Strawberry
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಸ್ಟ್ರಾಬೆರ್ರಿ
Family Pack Fresh Milk Ice Cream - Strawberry

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಸ್ಟ್ರಾಬೆರ್ರಿ

500ಮಿ.ಲೀ. ಹಾಗೂ 1000ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Magic Frozen Dessert-Vanilla
ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ವೆನಿಲ್ಲಾ
Magic Frozen Dessert-Vanilla

ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ವೆನಿಲ್ಲಾ

 5000ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Magic Frozen Dessert - Strawberry
ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ಸ್ಟ್ರಾಬೆರ್ರಿ
Magic Frozen Dessert - Strawberry

ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ಸ್ಟ್ರಾಬೆರ್ರಿ

5000ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Magic Frozen Dessert - Pineapple
ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ಪೈನ್ ಆಪಲ್
Magic Frozen Dessert - Pineapple

ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಫ್ಯಾಮಿಲಿ ಪ್ಯಾಕ್ - ಪೈನ್ ಆಪಲ್

5000ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.    

 

Ice Cream - Tutti Frutti
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಟುಟಿ ಫ್ರುಟಿ
Ice Cream - Tutti Frutti

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಟುಟಿ ಫ್ರುಟಿ

1250ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Ice Cream - Choco Chips
ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಚಾಕೋ ಚಿಪ್
Ice Cream - Choco Chips

ಫ್ಯಾಮಿಲಿ ಪ್ಯಾಕ್ ತಾಜಾ ಹಾಲಿನ ಐಸ್ ಕ್ರೀಮ್ - ಚಾಕೋ ಚಿಪ್

1250ಮಿ.ಲೀ. ಪ್ಯಾಕ್ ಯಲ್ಲಿ ಲಭ್ಯ.

ಐಸ್ ಕ್ರೀಮ್ ಕಪ್ - ವೆನಿಲ್ಲಾ

ಐಸ್ ಕ್ರೀಮ್ ಕಪ್ - ವೆನಿಲ್ಲಾ

40ಮಿ.ಲೀ. ಹಾಗೂ 75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಐಸ್ ಕ್ರೀಮ್ ಕಪ್ - ಸ್ಟ್ರಾಬೆರ್ರಿ
Ice Cream Cup – Strawberry

ಐಸ್ ಕ್ರೀಮ್ ಕಪ್ - ಸ್ಟ್ರಾಬೆರ್ರಿ

40ಮಿ.ಲೀ. ಹಾಗೂ 75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Ice Cream Cup - Pineapple
ಐಸ್ ಕ್ರೀಮ್ ಕಪ್ - ಪೈನ್ ಆಪಲ್
Ice Cream Cup - Pineapple

ಐಸ್ ಕ್ರೀಮ್ ಕಪ್ - ಪೈನ್ ಆಪಲ್

40ಮಿ.ಲೀ. ಹಾಗೂ 75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Ice Cream Cup - Butter Scotch
ಐಸ್ ಕ್ರೀಮ್ ಕಪ್ - ಬಟರ್ ಸ್ಕಾಚ್
Ice Cream Cup - Butter Scotch

ಐಸ್ ಕ್ರೀಮ್ ಕಪ್ - ಬಟರ್ ಸ್ಕಾಚ್

40ಮಿ.ಲೀ. ಹಾಗೂ 75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Magic Dessert Cup - Vanilla
ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಕಪ್ - ವೆನಿಲ್ಲಾ
Magic Dessert Cup - Vanilla

ಮ್ಯಾಜಿಕ್ ಫ್ರೋಜನ್ ಡೆಸರ್ಟ್ ಕಪ್ - ವೆನಿಲ್ಲಾ

40ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಬಾಲ್ ಐಸ್ ಕ್ರೀಮ್ : ವೆನಿಲ್ಲಾ ಹಾಗೂ ಸ್ಟ್ರಾಬೆರಿ

ಬಾಲ್ ಐಸ್ ಕ್ರೀಮ್ : ವೆನಿಲ್ಲಾ ಹಾಗೂ ಸ್ಟ್ರಾಬೆರಿ

ಈ ಪ್ಯಾಕೇಜ್ ಪ್ರತ್ಯೇಕವಾಗಿ ಮಕ್ಕಳಿಗೆ ವಿನ್ಯಾಸಗೊಳಿಸಲಾಗಿದೆ. ವೆನಿಲ್ಲಾ ಮತ್ತು ಸ್ಟ್ರಾಬೆರಿ  ಸುವಾಸಿತ ಶುದ್ಧ ಕೆನೆಯ ಐಸ್ ಕ್ರೀಮ್ಗಳನ್ನು   ಉತ್ಸಾಹದಿಂದ ತಿನ್ನುತ್ತಾರೆ.

100ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಐಸ್ ಕ್ಯಾಂಡಿ

ಐಸ್ ಕ್ಯಾಂಡಿ

ಆರೆಂಜ್ ಹಾಗೂ ಮ್ಯಾಂಗೋ ಕ್ಯಾಂಡಿ ಶ್ರೇಣಿಯಲ್ಲೂ ದೊರೆಯುತ್ತದೆ.

60ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

 

Chocobar
ಚಾಕೋಬಾರ್
Chocobar

ಚಾಕೋಬಾರ್

ಜೂನಿಯರ್ ಚಾಕೋಬಾರ್ - 40ಮಿ.ಲೀ.,

ಚಾಕೋಬಾರ್ - 60ಮಿ.ಲಿ.ಪ್ಯಾಕ್‍ಗಳಲ್ಲಿ ಲಭ್ಯ ಹಾಗೂ

ನಟ್ಟಿ ಚಾಕೋಬಾರ್ - 60ಮಿ.ಲಿ. ಪ್ಯಾಕ್‍ಗಳಲ್ಲಿ ಲಭ್ಯ.

 

Mango Dolly
ಮ್ಯಾಂಗೋ ಡಾಲಿ
Mango Dolly

ಮ್ಯಾಂಗೋ ಡಾಲಿ

60ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Pista Kulfi
ಪಿಸ್ತಾ ಕುಲ್ಫಿ
Pista Kulfi

ಪಿಸ್ತಾ ಕುಲ್ಫಿ

30ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Crazy Cone Ice Cream Butter Scotch Chocolate
ಕ್ರೇಜಿ ಕೋನ್ ಐಸ್ ಕ್ರೀಮ್‍ಗಳು : ಬಟರ್ ಸ್ಕಾಚ್ ಹಾಗೂ ಚಾಕೋಲೇಟ್
Crazy Cone Ice Cream Butter Scotch Chocolate

ಕ್ರೇಜಿ ಕೋನ್ ಐಸ್ ಕ್ರೀಮ್‍ಗಳು : ಬಟರ್ ಸ್ಕಾಚ್ ಹಾಗೂ ಚಾಕೋಲೇಟ್

60ಮಿ.ಲೀ. ಹಾಗೂ 120ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಸ್ಟ್ರೌಬೆರ್ರಿ ಸಂಡೇ (ಟಬ್)

ಸ್ಟ್ರೌಬೆರ್ರಿ ಸಂಡೇ (ಟಬ್)

500ಮಿ.ಲೀ. ಹಾಗೂ 750ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಚಾಕೋಲೇಟ್ ಸಂಡೇ (ಟಬ್)

ಚಾಕೋಲೇಟ್ ಸಂಡೇ (ಟಬ್)

500ಮಿ.ಲೀ. ಹಾಗೂ 750ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಐಸ್ ಕ್ರೀಮ್ ಕಪ್ - ಮ್ಯಾಂಗೋ

ಐಸ್ ಕ್ರೀಮ್ ಕಪ್ - ಮ್ಯಾಂಗೋ

75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಸಂಡೇ

ಸಂಡೇ

125ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

 

ಮಟ್ಕಾ ಕುಲ್ಫಿ

ಮಟ್ಕಾ ಕುಲ್ಫಿ

100ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಕಸಾಟ್ಟಾ

ಕಸಾಟ್ಟಾ

125ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

 

ಶುಗರ್ ಫ್ರೀ ಪ್ರೊ ಬಯೋಟಿಕ್ ಫ್ರೋಜನ್ ಫುಡ್

ಶುಗರ್ ಫ್ರೀ ಪ್ರೊ ಬಯೋಟಿಕ್ ಫ್ರೋಜನ್ ಫುಡ್

500 ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ರಾಸ್ಪ್ಬೆರಿ ಡಾಲಿ

ರಾಸ್ಪ್ಬೆರಿ ಡಾಲಿ

60ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

ಐಸ್ ಕ್ರೀಮ್ ಕಪ್ - ಕೇಸರ್ ಪಿಸ್ತಾ

ಐಸ್ ಕ್ರೀಮ್ ಕಪ್ - ಕೇಸರ್ ಪಿಸ್ತಾ

 75ಮಿ.ಲೀ. ಪ್ಯಾಕ್‍ಗಳಲ್ಲಿ ಲಭ್ಯ.

Nandini Badam Burfi
ನಂದಿನಿ ಪ್ರೀಮಿಯಂ ಬಾದಾಮ್ ಬರ್ಫಿ
Nandini Badam Burfi

ನಂದಿನಿ ಪ್ರೀಮಿಯಂ ಬಾದಾಮ್ ಬರ್ಫಿ

ಬಾಯಿಯಲ್ಲಿ ನೀರೂರಿಸುವ ನೈಜ ಬಾದಾಮ್‍ನಿಂದ ತಯಾರಿಸ್ಪಟ್ಟ ಉತ್ಕೃಷ್ಟ ಸಿಹಿ ತಿನಿಸು. ನೈಜ ಬಾದಾಮ್, ನಂದಿನಿ ಖೋವಾ, ನಂದಿನಿ ಶುದ್ಧ ತುಪ್ಪ ಹಾಗೂ ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ.

250ಗ್ರಾಂ. ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಪ್ರೀಮಿಯಂ ಕ್ಯಾಶ್ಯೂ ಬರ್ಫಿ

ನಂದಿನಿ ಪ್ರೀಮಿಯಂ ಕ್ಯಾಶ್ಯೂ ಬರ್ಫಿ

ನೈಜ ಗೋಡಂಬಿ ಹಾಗೂ ಶುದ್ಧ ನಂದಿನಿ ತುಪ್ಪ ಬಳಸಿ ತಯಾರಿಸಿದ ಸಿಹಿ ತಿನಿಸು. ಎಲ್ಲಾ ಸಂಭ್ರಮ ಸಡಗರ ಸಮಯದ ಅತ್ಯಂತ ಪ್ರಸಿದ್ಧ ಸಿಹಿ ತಿನಿಸು. ವಿಶೇಷ ರುಚಿಯುಳ್ಳ ನಂದಿನಿ ಕ್ಯಾಶ್ಯೂ ಬರ್ಫಿ ಸ್ವಾದಯುಕ್ತವಾಗಿದೆ.

250ಗ್ರಾಂ. ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಚಾಕೋಲೇಟ್ ಬರ್ಫಿ

ನಂದಿನಿ ಚಾಕೋಲೇಟ್ ಬರ್ಫಿ

ನಂದಿನಿ ಚಾಕೋಲೇಟ್ ಬರ್ಫಿಯನ್ನು ಹಾಲಿನ ಘನಾಂಶ, ಕೋಕೋ ಪೌಡರ್ ಹಾಗೂ ಸಕ್ಕರೆಯನ್ನು ಬಳಸಿ ತಯಾರಿಸಲಾಗಿರುತ್ತದೆ. ಚಾಕೋಲೇಟಿನ ಸ್ವಾಧವನ್ನು ಹೊಂದಿರುವ ಈ ಉತ್ಪನ್ನವನ್ನು ಊಟದೊಂದಿಗೆ ಸಿಹಿತಿನಿಸಾಗಿ ಬಳಸಬಹುದಾಗಿದೆ.

250ಗ್ರಾಂ. ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಮೈಸೂರು ಪಾಕ್

ನಂದಿನಿ ಮೈಸೂರು ಪಾಕ್

ನಂದಿನಿ ಶುದ್ಧ ತುಪ್ಪದಿಂದ ತಯಾರಿಸಲ್ಪಟ್ಟಿರುವ ಕರ್ನಾಟಕದ್ದೇ ಆದ ವಿಶೇಷ ಸಿಹಿ ತಿನಿಸು ಸ್ವಾದಿಷ್ಟ ಸುವಾಸನೆಯೊಂದಿಗೆ ಇನ್ನಷ್ಟು ರುಚಿಕರವಾಗಿರುತ್ತದೆ.

25ಗ್ರಾಂ ಪೌಚ್ , 100ಗ್ರಾಂ, 250ಗ್ರಾಂ ಹಾಗೂ 500ಗ್ರಾಂ ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಬೇಸನ್ ಲಡ್ಡು

ನಂದಿನಿ ಬೇಸನ್ ಲಡ್ಡು

ಬಾಯಲ್ಲಿ ನೀರೂರಿಸುವ ರುಚಿಯುಳ್ಳ ಬೇಸನ್ ಲಡ್ಡು ತನ್ನದೇ ಆದ ಸ್ವಾದಿಷ್ಟ ಸುವಾಸನೆ ಹೊಂದಿದ್ದು ಸುಮಧುರ ಸಂಭ್ರಮದ ಆಚರಣೆಯ ಸಮಯದಲ್ಲಿ ಬಳಸಲಾಗುತ್ತದೆ.

250ಗ್ರಾಂ. ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಡ್ರೈಫ್ರೂಟ್ ಬರ್ಫಿ

ನಂದಿನಿ ಡ್ರೈಫ್ರೂಟ್ ಬರ್ಫಿ

ನೈಜ ಬಾದಾಮ್, ಗೋಡಂಬಿ, ಪಿಸ್ತಾ, ಹಾಲಿನ ಘನಾಂಶ, ನಂದಿನಿ ಶುದ್ಧ ತುಪ್ಪ ಹಾಗೂ ಸಕ್ಕರೆಯಿಂದ ತಯಾರಿಸ್ಪಟ್ಟ ಉತ್ಕೃಷ್ಟ ಸಿಹಿ ತಿನಿಸು.

250ಗ್ರಾಂ.ಪಿ.ಪಿ.ಪ್ಯಾಕ್‍ನಲ್ಲಿ ಲಭ್ಯ .

 

ನಂದಿನಿ ಕುಂದಾ

ನಂದಿನಿ ಕುಂದಾ

ಬೆಳಗಾವಿ ಜಿಲ್ಲೆಯ ವಿಶೇಷವಾದ ಶುದ್ಧ ಹಾಲಿನ ಖೋವಾ ಹಾಗೂ ಸಕ್ಕರೆ ಸಿರಪ್‍ಗಳನ್ನು ಬೆರೆಸಿ ತಯಾರಿಸಲ್ಪಡುವ ಸಿಹಿ ತಿನಿಸಾಗಿದೆ.

250ಗ್ರಾಂ. ಟಿನ್‍ಗಳಲ್ಲಿ ಲಭ್ಯವಿದ್ದು 3 ತಿಂಗಳಿನವರೆಗೆ ಶೆಲ್ಫ್ ಲೈಫ್ ಇರುತ್ತದೆ ಹಾಗೂ 200ಗ್ರಾಂ. ರೆಟಾರ್ಟ್ ಪೌಚ್‍ನಲ್ಲೂ ಲಭ್ಯವಿದ್ದು 6 ತಿಂಗಳಿನವರೆಗೆ ಶೆಲ್ಫ್ ಲೈಫ್ ಇರುತ್ತದೆ.

 

 

Nandini Dharwad Peda
ನಂದಿನಿ ಧಾರವಾಡ ಪೇಡ
Nandini Dharwad Peda

ನಂದಿನಿ ಧಾರವಾಡ ಪೇಡ

ಧಾರವಾಡ ಜಿಲ್ಲೆಯ ವಿಶೇಷ ಸಿಹಿ ಉತ್ಪನ್ನ. ನಂದಿನಿ ಶುದ್ಧ ಕೆನೆಭರಿತ ಹಾಲಿನ ಖೋವಾ, ಕ್ಯಾರಮಲೈಜ್ಡ್ ಹಾಗೂ ಸಕ್ಕರೆ ಪುಡಿ ಸಿಂಪಡಿಲಾಗಿದೆ.

ಎಲ್ಲರ ಅಚ್ಚುಮೆಚ್ಚಾಗಿದ್ದು 100ಗ್ರಾಂ ಹಾಗೂ 250ಗ್ರಾಂ. ಪ್ರತ್ಯೇಕ ಪ್ಯಾಕ್‍ನಲ್ಲಿ ಲಭ್ಯ.

 

 

ನಂದಿನಿ ಶುದ್ಧ ಹಾಲಿನ ಪೇಡ

ನಂದಿನಿ ಶುದ್ಧ ಹಾಲಿನ ಪೇಡ

ನಂದಿನಿ ಶುದ್ಧ ಕೆನೆಭರಿತ ಹಾಲಿನಿಂದ ತಯಾರಿಸಲ್ಪಟ್ಟ ಸ್ವಾದಿಷ್ಟ ಸಿಹಿ ಉತ್ಪನ್ನ.

25ಗ್ರಾಂ ಸಿಂಗಲ್ ಪೀಸ್,100ಗ್ರಾಂ, 250ಗ್ರಾಂ ಪ್ರತ್ಯೇಕ ಪ್ಯಾಕ್‍ನಲ್ಲಿ ಲಭ್ಯ.

 

Ready to eat Jamoon
ರೆಡಿ-ಟು-ಈಟ್ ಖೋವಾ ಗುಲಾಬ್ ಜಾಮೂನ್
Ready to eat Jamoon

ರೆಡಿ-ಟು-ಈಟ್ ಖೋವಾ ಗುಲಾಬ್ ಜಾಮೂನ್

ಸವಿಯಾದ ರುಚಿಕರ ಗುಲಾಬ್ ಜಾಮೂನ್‍ಗಳನ್ನು ಶುದ್ಧವಾದ ತುಪ್ಪ ಹಾಗೂ ಖೋವಾದಿಂದ ತಯಾರಿಸಲ್ಪಡುತ್ತದೆ. ಸಕ್ಕರೆಯ ಪಾಕದಲ್ಲಿ ಇದು ಮತ್ತಷ್ಟು ಮೆದುವಾಗುವುದಲ್ಲದೇ ಬಾಯಿಗೆ ಹಾಕಿದ ಕೂಡಲೇ ಕರಗುತ್ತದೆ.

500ಗ್ರಾಂ. ಸೀಲ್‍ಡ್ ಟಿನ್ ಕಂಟೇನರ್‍ಗಳಲ್ಲಿ ಲಭ್ಯ.

 

 

Ready to eat Rossogolla
ರೆಡಿ-ಟು-ಈಟ್ ರಸಗುಲ್ಲಾ
Ready to eat Rossogolla

ರೆಡಿ-ಟು-ಈಟ್ ರಸಗುಲ್ಲಾ

ಬಾಯಲ್ಲಿ ನೀರೂರಿಸುವ ನಂದಿನಿ ಶುದ್ಧವಾದ ತಾಜಾ ಸಂಪೂರ್ಣ ಹಾಲಿನಿಂದ ಕೋಯಾಗುಲೇಷನ್ ಪ್ರೋಸೆಸ್ ಮೂಲಕ ಸಕ್ಕರೆಯ ಪಾಕದೊಂದಿಗೆ ತಯಾರಿಸಲಾದ ಮೆದುವಾದ ರಸಗುಲ್ಲಾ ಸವಿಯಲು ಬಲು ರುಚಿ.

500ಗ್ರಾಂ. ಸೀಲ್‍ಡ್ ಟಿನ್ ಕಂಟೇನರ್‍ಗಳಲ್ಲಿ ಲಭ್ಯ.

 

ನಂದಿನಿ ಬೈಟ್

ನಂದಿನಿ ಬೈಟ್

ಚಾಕೋಲೇಟ್‍ನಂತೆ ಸವಿಯಬಹುದಾದ ವಿಶೇಷ ಸಿಹಿ ಉತ್ಪನ್ನ. ಮಕ್ಕಳ ಅಚ್ಚುಮೆಚ್ಚಿನ ಈ ಸಿಹಿ ಉತ್ಪನ್ನವನ್ನು ಮೈಸೂರು ಪಾಕ್, ಸಕ್ಕರೆ ಹಾಗೂ ಹಾಲಿನ ಘನಾಂಶಗಳನ್ನು ಬೆರೆಸಿ  ತಯಾರಿಸಲಾಗುತ್ತದೆ.

15ಗ್ರಾಂ ಹಾಗೂ  25ಗ್ರಾಂ. ಪೌಚ್ಗಳಲ್ಲಿ ಲಭ್ಯ.

ನಂದಿನಿ ಸ್ವೀಟ್ ಅಂಡ್ ಸಾಲ್ಟ್ ಮತ್ತು ಕೋಕೋನಟ್ ಕುಕ್ಕೀಸ್

ನಂದಿನಿ ಸ್ವೀಟ್ ಅಂಡ್ ಸಾಲ್ಟ್ ಮತ್ತು ಕೋಕೋನಟ್ ಕುಕ್ಕೀಸ್

ಕ್ರಂಚಿ ಹಾಗೂ ರುಚಿಯಾದ ಕುಕ್ಕೀಸ್‍ಗಳು. ಸ್ವೀಟ್ ಅಂಡ್ ಸಾಲ್ಟ್, ಕೋಕೋನಟ್ ಬಗೆಗಳಲ್ಲಿ ಲಭ್ಯ.

ಸ್ವೀಟ್ ಅಂಡ್ ಸಾಲ್ಟ್ ಕುಕ್ಕೀಸ್‍ - 1ಕಿ.ಗ್ರಾಂ ಜಾರ್ಗಳಲ್ಲಿ ಲಭ್ಯ ಹಾಗೂ

ಕೋಕೋನಟ್ ಕುಕ್ಕೀಸ್‍- 100ಗ್ರಾಂ ಡ್ಯೂಪ್ಲೆಕ್ಸ್ ಕಾರ್ಟೂನ್ ಪ್ಯಾಕ್‍  ಹಾಗೂ 1ಕಿ.ಗ್ರಾಂ ಜಾರ್ಗಳಲ್ಲಿ ಲಭ್ಯ.

ನಂದಿನಿ ಶುದ್ಧ ಹಾಲಿನ ಖೋವಾ

ನಂದಿನಿ ಶುದ್ಧ ಹಾಲಿನ ಖೋವಾ

ನಂದಿನಿ ತಾಜಾ ಶುದ್ಧ ಹಾಲಿನಿಂದ ತಯಾರಿಸಲಾದ ಖೋವಾವನ್ನು ಹಲ್ವಾ, ಗುಲಾಬ್ ಜಾಮೂನ್ ಮುಂತಾದ ಸಿಹಿ ತಿಂಡಿಗಳಿಗೆ ಸೇರಿಸಿದಲ್ಲಿ ಅದರ ರುಚಿ ಹೆಚ್ಚಿಸುತ್ತದೆ.

200ಗ್ರಾಂ ಪೌಚ್  ಹಾಗೂ 1ಕಿ.ಗ್ರಾಂ , 5ಕಿ.ಗ್ರಾಂ ಪ್ಯಾಕ್‍ಗಳಲ್ಲಿ ಲಭ್ಯವಿದೆ.

ನಂದಿನಿ ಶಾವಿಗೆ ಪಾಯಸ ಇನ್‍ಸ್ಟೆಂಟ್ ಮಿಕ್ಸ್

ನಂದಿನಿ ಶಾವಿಗೆ ಪಾಯಸ ಇನ್‍ಸ್ಟೆಂಟ್ ಮಿಕ್ಸ್

ನಂದಿನಿ ಪಾಯಸ ಮಿಕ್ಸ್ ತನ್ನದೇ ಆದ ವಿಶೇಷ ಗುಣವುಳ್ಳ ಸಿಹಿ ತಿನಿಸಾಗಿದ್ದು, ರುಚಿ ರುಚಿಯಾದ ಪಾಯಸವನ್ನು 2ನಿಮಿಷಗಳೊಳಗೆ ಬಿಸಿ ನೀರಿನೊಂದಿಗೆ ಬೆರೆಸಿ ತಯಾರಿಸಬಹುದಾದಂತಹ ಉತ್ಪನ್ನವಾಗಿದೆ. ಇದಕ್ಕೆ ಹಾಲು ಅಥವಾ ಸಕ್ಕರೆ ಬೆರೆಸುವ ಅವಶ್ಯಕತೆ ಇರುವುದಿಲ್ಲ.

200ಗ್ರಾಂ ಸ್ಟ್ಯಾಂಡೀ ಪೌಚ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಗುಲಾಬ್ ಜಾಮೂನ್ ಮಿಕ್ಸ್

ನಂದಿನಿ ಗುಲಾಬ್ ಜಾಮೂನ್ ಮಿಕ್ಸ್

ರುಚಿ ಹಾಗು ಮೆದುವಾದ ಗುಲಾಬ್ ಜಾಮೂನ್‍ಗಳನ್ನು ನಂದಿನಿ ಇನ್‍ಸ್ಟೆಂಟ್ ಗುಲಾಬ್ ಜಾಮೂನ್ ಮಿಕ್ಸ್‍ನ್ನು ಉಪಯೋಗಿಸಿ ತಕ್ಷಣ ತಯಾರಿಸಲು ಬಳಸಲಾಗುವ ಉತ್ಪನ್ನವಾಗಿದೆ. ಗುಲಾಬಿ ಸುವಾಸನೆ ಸಿಂಪಡಿಸಿದ ಸಕ್ಕರೆ ಸಿರಪ್‍ನಲ್ಲಿ ಜಾಮೂನ್‍ಗಳನ್ನು  ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.

200ಗ್ರಾಂ ಸ್ಟ್ಯಾಂಡೀ ಪೌಚ್‍ಗಳಲ್ಲಿ ಲಭ್ಯವಿದೆ. 

ನಂದಿನಿ ಏಲಕ್ಕಿ ಪೇಡ

ನಂದಿನಿ ಏಲಕ್ಕಿ ಪೇಡ

ನಂದಿನಿ ಶುದ್ಧ ಕೆನೆಭರಿತ ಹಾಲು ಹಾಗೂ ಏಲಕ್ಕಿಯ ವಿಶೇಷ ಮಿಶ್ರಣದಿಂದ ತಯಾರಾದ ವಿಶಿಷ್ಟ ಸಿಹಿ ಉತ್ಪನ್ನ.

250ಗ್ರಾಂ. ಪ್ರತ್ಯೇಕ ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಕೇಸರ್ ಪೇಡ

ನಂದಿನಿ ಕೇಸರ್ ಪೇಡ

ನಂದಿನಿ ಶುದ್ಧ ಕೆನೆಭರಿತ ಹಾಲಿನ ಜೊತೆಗೆ ಕಾಶ್ಮೀರಿ ಮೋಗ್ರಾ ಕೇಸರ್ ಬಳಸಿ ತಯಾರಿಸಿದ ಉತೃಷ್ಟ ಸಿಹಿ ಉತ್ಪನ್ನ.

250ಗ್ರಾಂ. ಪ್ರತ್ಯೇಕ ಪ್ಯಾಕ್‍ನಲ್ಲಿ ಲಭ್ಯ.

 

ನಂದಿನಿ ಅಸಾರ್ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್

ನಂದಿನಿ ಅಸಾರ್ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್

ಜೀವನದಲ್ಲಿ ಸುಮಧುರ ಕ್ಷಣಗಳನ್ನು ಆಚರಿಸಲು, ಔತಣಕೂಟಕ್ಕೆ ಮೆರುಗು ತರಲು ಹಾಗೂ ಖುಷಿಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬಂಧು-ಮಿತ್ರರಿಗೆ ಉಡುಗೊರೆಯಾಗಿ ನೀಡಲು ನಂದಿನಿ ಅಸಾರ್ಟ್‍ಟೆಡ್ ಸ್ವೀಟ್ ಗಿಫ್ಟ್ ಬಾಕ್ಸ್ ಬಳಸಬಹುದಾಗಿದೆ. 4 ಬಗೆಯ ಪ್ರೀಮಿಯಂ ಗುಣಮಟ್ಟದ ಸಿಹಿ ತಿನಿಸುಗಳನ್ನು ಒಳಗೊಂಡ ಈ ಬಾಕ್ಸ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. 

1/2 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 125 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಕೋಕನಟ್ ಬರ್ಫಿ ಒಳಗೊಂಡಿರುತ್ತದೆ).

1 ಕಿ.ಗ್ರಾಂ. ನ ಪ್ಯಾಕ್ ಲಭ್ಯ (ತಲಾ 250 ಗ್ರಾಂ ಮೈಸೂರು ಪಾಕ್, ಪ್ರೀಮಿಯಂ ಗೋಡಂಬಿ ಬರ್ಫಿ, ಡ್ರೈ ಫ್ರೂಟ್ ಬರ್ಫಿ ಹಾಗೂ ಬೇಸನ್ ಲಾಡು ಒಳಗೊಂಡಿರುತ್ತದೆ).

ನಂದಿನಿ ಕೋಕನಟ್ ಬರ್ಫಿ

ನಂದಿನಿ ಕೋಕನಟ್ ಬರ್ಫಿ

ವಿಶೇಷ ರುಚಿಯುಳ್ಳ ನಂದಿನಿ ಕೋಕನಟ್ ಬರ್ಫಿಯನ್ನು ಒಣ ಕೊಬ್ಬರಿ, ಹಾಲಿನ ಘನಾಂಶ, ನಂದಿನಿ ಶುದ್ಧ ತುಪ್ಪ ಹಾಗೂ ಸಕ್ಕರೆ ಮಿಶ್ರಣ ಮಾಡಿ ತಯಾರಿಸಲಾಗಿರುತ್ತದೆ. ಕೊಬ್ಬರಿಯ ಸುವಾಸನೆಯೊಂದಿಗೆ ಏಲಕ್ಕಿಯ ಸ್ವಾಧವಿರುತ್ತದೆ. ಈ ಉತ್ಪನ್ನ ಎಲ್ಲಾ ಸಂಭ್ರಮ ಸಡಗರ ಸಮಯದ ಅತ್ಯಂತ ಪ್ರಸಿದ್ಧ ಸಿಹಿ ತಿನಿಸು.

250 ಗ್ರಾಂ. ಪ್ಯಾಕ್‍ನಲ್ಲಿ ಲಭ್ಯ. 

 

ನಂದಿನಿ ಚಾಕೋಲೇಟ್

ನಂದಿನಿ ಚಾಕೋಲೇಟ್

ನಂದಿನಿ ಚಾಕೋಲೇಟ್‍ಗಳನ್ನು ಕೆನೆಭರಿತ ಹಾಲು ಹಾಗೂ ರುಚಿಕರವಾದ ಕೋಕೋ ಪೌಡರ್‍ಗಳನ್ನು ಬಳಸಿ ತಯಾರಿಸಲಾಗುತ್ತದೆ. ಎಲ್ಲಾ ವಯೋಮಾನದವರು ಸವಿಯಲು ರುಚಿಕರವಾಗಿರುತ್ತದೆ.

ಕ್ರೀಮಿ ಬೈಟ್,

ಚಿಟ್ ಚಾಟ್,

ಗುಡ್‍ಲೈಫ್ ಹಾಗೂ

ಎಕ್ಲೇರ್ಸ್  ಬಗೆಗಳಲ್ಲಿ ಲಭ್ಯ.

 

ನಂದಿನಿ ಗುಡ್‍ಲೈಫ್ ಹಸುವಿನ ಹಾಲು - ಟೋನ್ಡ್ ಹಾಲು

ನಂದಿನಿ ಗುಡ್‍ಲೈಫ್ ಹಸುವಿನ ಹಾಲು - ಟೋನ್ಡ್ ಹಾಲು

ಯು.ಹೆಚ್.ಟಿ. ಸಂಸ್ಕರಣೆಯ ಗುಡ್‍ಲೈಫ್ ಹಸುವಿನ ಹಾಲು ಕನಿಷ್ಠ 3% ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ 8.5% ಎಸ್.ಎನ್.ಎಫ್ ಹೊಂದಿರುವ ಈ ಹಾಲು ಎಲ್ಲಾ ವಯೋಮಾನದವರಿಗೂ ಉಪಯೋಗಿಸಲು ಅನುಕೂಲಕರ.

100ಮಿ.ಲಿ., 200ಮಿ.ಲಿ. ಹಾಗೂ 500ಮಿ.ಲಿ. ಫಿನೋ ಪ್ಯಾಕ್‍ಗಳು,

500ಮಿ.ಲಿ.,  ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಸ್ಲಿಮ್ ಹಾಲು

ನಂದಿನಿ ಸ್ಲಿಮ್ ಹಾಲು

ಯು.ಹೆಚ್.ಟಿ. ಸಂಸ್ಕರಣೆಯ ನಂದಿನಿ ಗುಡ್‍ಲೈಫ್ ಸ್ಲಿಮ್ ಸ್ಕಿಮ್ಮ್ಡ್ ಹಾಲು 0.5% ಕ್ಕಿಂತ ಕಡಿಮೆ ಜಿಡ್ಡಿನಾಂಶ ಹಾಗೂ ಕನಿಷ್ಠ 9.0% ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಶುದ್ಧ ತಾಜಾ ಹಾಲು ಆರೋಗ್ಯದ ಕಾಳಜಿಯುಳ್ಳವರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಪಯೋಗಕಾರಿ.

500ಮಿ.ಲಿ. ಫಿನೋ ಪ್ಯಾಕ್ ಹಾಗೂ 

500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಯು.ಹೆಚ್.ಟಿ. ಲಾಂಗ್ ಲೈಫ್ ಹಾಲು

ನಂದಿನಿ ಯು.ಹೆಚ್.ಟಿ. ಲಾಂಗ್ ಲೈಫ್ ಹಾಲು

ಯು.ಹೆಚ್.ಟಿ. ಸಂಸ್ಕರಣೆಯ ನಂದಿನಿ ಗುಡ್‍ಲೈಫ್ ಯು.ಹೆಚ್.ಟಿ. ಲಾಂಗ್ ಲೈಫ್ ಹಾಲು ಕನಿಷ್ಠ ಶೇಕಡಾ 3.5 ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಶುದ್ಧ ತಾಜಾ ಹಾಲು ಪ್ರಸ್ತುತ ವಿವಿಧ ಹೊರ ದೇಶಗಳಿಗೆ ರಷ್ತು ಮಾಡಲಾಗುತ್ತಿದೆ.

500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

 

ನಂದಿನಿ ಗುಡ್‍ಲೈಫ್ ಸ್ಮಾರ್ಟ್ ವಿಟಮಿನ್ ಎ+ಡಿ ಗಳ ಜೊತೆ

ನಂದಿನಿ ಗುಡ್‍ಲೈಫ್ ಸ್ಮಾರ್ಟ್ ವಿಟಮಿನ್ ಎ+ಡಿ ಗಳ ಜೊತೆ

ಯು.ಹೆಚ್.ಟಿ. ಸಂಸ್ಕರಣೆಯ ಗುಡ್‍ಲೈಫ್ ಸ್ಮಾರ್ಟ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು ವಿಟಮಿನ್ ಎ+ಡಿ ಗಳ ಜೊತೆ ಕನಿಷ್ಠ 1.5% ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ 9.0% ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಹಾಲು ಜಿಡ್ಡಿನಾಂಶದ ಕಾಳಜಿಯಿರುವವರಿಗೆ ಉಪಯೋಗಕಾರಿ.

100ಮಿ.ಲಿ.,200ಮಿ.ಲಿ. ಹಾಗೂ 500ಮಿ.ಲಿ. ಫಿನೋ ಪ್ಯಾಕ್‍ಗಳಲ್ಲಿ ಮತ್ತು

160ಮಿ.ಲಿ., 200ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಸಂಪೂರ್ಣ

ನಂದಿನಿ ಸಂಪೂರ್ಣ

ಯು.ಹೆಚ್.ಟಿ. ಸಂಸ್ಕರಣೆಯ ಸಂಪೂರ್ಣ ಹೋಮೋಜಿನೈಸ್ಡ್ ಸ್ಡ್ಯಾಂಡರ್ಡೈಸ್ಡ್ ಹಾಲು ಕನಿಷ್ಠ 4.5% ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ 8.5% ಎಸ್.ಎನ್.ಎಫ್. ಹೊಂದಿರುವ ಪೌಷ್ಠಿಕಾಂಶಭರಿತ ಆರೋಗ್ಯಕರ ಹಾಲು. ಬೆಳೆಯುವ ಮಕ್ಕಳಿಗೆ ಹೆಚ್ಚು ಶಕ್ತಿ ಹಾಗೂ ಚೈತನ್ಯ ನೀಡುತ್ತದೆ.

500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಮಿಲ್ಕ್ ಶೇಕ್ ಪ್ರೀಮಿಯಂ -ಮ್ಯಾಂಗೋ, ಚಾಕೋಲೇಟ್ , ವೆನಿಲ್ಲಾ ಹಾಗೂ ಬಟರ್‍ಸ್ಕಾಚ್

ನಂದಿನಿ ಮಿಲ್ಕ್ ಶೇಕ್ ಪ್ರೀಮಿಯಂ -ಮ್ಯಾಂಗೋ, ಚಾಕೋಲೇಟ್ , ವೆನಿಲ್ಲಾ ಹಾಗೂ ಬಟರ್‍ಸ್ಕಾಚ್

ಮಿಲ್ಕ್ ಶೇಕ್ ಒಂದು ರುಚಿಕರ, ಕೆನೆಭರಿತ ಬೇಸಿಗೆಯ ಪಾನೀಯವಾಗಿದ್ದು, ಹಸಿವನ್ನು ಕಡಿಮೆಗೊಳಿಸಿವುದರೊಂದಿಗೆ ಚೈತನ್ಯ ತುಂಬಿಸುತ್ತದೆ.

200ಮಿ.ಲೀ. ಟೆಟ್ರಾ ಬ್ರಿಕ್‍ಗಳಲ್ಲಿ ಮ್ಯಾಂಗೋ, ಚಾಕೋಲೇಟ್ , ವೆನಿಲ್ಲಾ ಹಾಗೂ  ಬಟರ್‍ಸ್ಕಾಚ್ ಸ್ವಾದಗಳಲ್ಲಿ ಲಭ್ಯವಿರುತ್ತದೆ.

ನಂದಿನಿ ಯು.ಹೆಚ್.ಟಿ. ಸ್ಟೆರಿಲೈಸ್ಡ್ ಸುವಾಸಿತ ಹಾಲು ಟೆಟ್ರಾ ಬ್ರಿಕ್‍ಗಳಲ್ಲಿ - ಬಾದಾಮ್, ಸ್ಟ್ರಾಬೆರ್ರಿ ಹಾಗೂ ಪಿಸ್ತಾ

ನಂದಿನಿ ಯು.ಹೆಚ್.ಟಿ. ಸ್ಟೆರಿಲೈಸ್ಡ್ ಸುವಾಸಿತ ಹಾಲು ಟೆಟ್ರಾ ಬ್ರಿಕ್‍ಗಳಲ್ಲಿ - ಬಾದಾಮ್, ಸ್ಟ್ರಾಬೆರ್ರಿ ಹಾಗೂ ಪಿಸ್ತಾ

ಯು.ಹೆಚ್.ಟಿ. ಸಂಸ್ಕರಣೆಗೊಳಪಟ್ಟು ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿರುತ್ತದೆ. ಪೌಷ್ಟಿಕಾಂಶಭರಿತ ಎಲ್ಲಾ ಕಾಲದಲ್ಲೂ ಬಳಸಬಹುದಾದಂತಹ ಪಾನೀಯ. ಪೌಷ್ಟಿಕಾಂಶಭರಿತ, ರುಚಿಕರವಾದ ಸುವಾಸಿತ ಹಾಲು ಸುಲಭವಾಗಿ ಪ್ರಯಾಣದ ಸಮಯದಲ್ಲೂ ಜೊತೆಗೊಯ್ಯಬಹುದಾಗಿದೆ. ಪಿಸ್ತಾ, ಸ್ಟ್ರಾಬೆರ್ರಿ ಹಾಗೂ ಬಾದಾಮ್  ಸ್ವಾಧಗಳಲ್ಲಿ ಲಭ್ಯ.

200ಮಿ.ಲೀ. ಟೆಟ್ರಾ ಬ್ರಿಕ್‍ಗಳಲ್ಲಿ ಲಭ್ಯವಿರುತ್ತದೆ.

 

ನಂದಿನಿ ಲಸ್ಸಿ ಟೆಟ್ರಾ ಬ್ರಿಕ್‍- ಪ್ಲೇನ್ ಲಸ್ಸಿ ಮತ್ತು ಮ್ಯಾಂಗೋ ಲಸ್ಸಿ

ನಂದಿನಿ ಲಸ್ಸಿ ಟೆಟ್ರಾ ಬ್ರಿಕ್‍- ಪ್ಲೇನ್ ಲಸ್ಸಿ ಮತ್ತು ಮ್ಯಾಂಗೋ ಲಸ್ಸಿ

ನಂದಿನಿ ಪ್ಲೇನ್ ಲಸ್ಸಿಯನ್ನು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದೊಂದು ಪುನಶ್ಚೇತನಕಾರಿ ಪಾನೀಯವಾಗಿದ್ದು, ಬೇಸಿಗೆ ಸಮಯದಲ್ಲಿ, ಬಿಸಿಲಿನ ವಾತಾವರಣದಲ್ಲಿ ತಂಪು ಪಾನೀಯವಾಗಿ ಬಳಸಬಹುದಾಗಿದೆ. 

ನಂದಿನಿ ಮ್ಯಾಂಗೋ ಲಸ್ಸಿಯು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದನ್ನು ತಾಜಾ ಮೊಸರಿನೊಂದಿಗೆ ನೈಸರ್ಗಿಕ ಮಾವಿನ ತಿರುಳನ್ನು ಬಳಸಿ ತಯಾರಿಸಲಾಗುತ್ತದೆ. ಅತ್ಯಂತ ರುಚಿಕರವಾದ ಪಾನೀಯವಾಗಿ ಸವಿಯಬಹುದಾಗಿದೆ. 

200 ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

ಮಸಾಲ ಮಜ್ಜಿಗೆ

ಮಸಾಲ ಮಜ್ಜಿಗೆ

ನಂದಿನಿ ಮಸಾಲ ಮಜ್ಜಿಗೆ ಪುನಶ್ಚೇತನಕಾರಿ ಆರೋಗ್ಯಕಾರಿಯಾದ ಪಾನೀಯವಾಗಿದೆ. ಇದನ್ನು ಉತ್ತಮ ಗುಣಮಟ್ಟದ ಮೊಸರಿನೊಂದಿಗೆ ಮತ್ತು ಸಾಂಪ್ರದಾಯಿಕ ಪರಿಶುದ್ಧ ಮಸಾಲ ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ, ತಯಾರಿಸಲಾಗಿದೆ. ಇದು ಆರೋಗ್ಯ ಹಾಗೂ ಸುಲಭ ಜೀರ್ಣ ಕ್ರಿಯೆಗೆ ಉಪಯೋಗಕಾರಿ. 

160 ಮಿ.ಲಿ. ಹಾಗೂ 200 ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್‍ಗಳಲ್ಲಿ ಲಭ್ಯವಿದೆ.

 

 

Pasteurised Toned Milk
ನಂದಿನಿ ಪಾಶ್ಚರೀಕರಿಸಿದ ಟೋನ್ಡ್ ಹಾಲು
Pasteurised Toned Milk

ನಂದಿನಿ ಪಾಶ್ಚರೀಕರಿಸಿದ ಟೋನ್ಡ್ ಹಾಲು

ಈ ಹಾಲು ಹೆಚ್ಚು ಮಾರಾಟವಾಗುವ ಹಾಗೂ ಹೆಚ್ಚು ಬೇಡಿಕೆವುಳ್ಳದ್ದಾಗಿದೆ. ಕನಿಷ್ಠ ಶೇಕಡ 3.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಾಲು ಹೆಚ್ಚು ಜನಪ್ರಿಯವಾಗಿದ್ದು ಎಲ್ಲಾ ತರಹದ ಬಳಕೆಗೆ ಉಪಯೋಗಿಸಬಹುದಾಗಿದೆ.

200ಮಿ.ಲಿ./250ಮಿ.ಲಿ., 500ಮಿ.ಲಿ., 1ಲೀಟರ್ ಹಾಗೂ 6ಲೀಟರ್ ಪೌಚ್‍ಗಳಲ್ಲಿ ಲಭ್ಯವಿದೆ. ಹೋಮೋಜಿನೈಸ್ಡ್ ಶ್ರೇಣಿಯಲ್ಲೂ ದೊರೆಯುತ್ತದೆ.

 

Nandini Double Toned Milk
ನಂದಿನಿ ಪಾಶ್ಚರೀಕರಿಸಿದ ಡಬಲ್ ಟೋನ್ಡ್ ಹಾಲು
Nandini Double Toned Milk

ನಂದಿನಿ ಪಾಶ್ಚರೀಕರಿಸಿದ ಡಬಲ್ ಟೋನ್ಡ್ ಹಾಲು

ಕನಿಷ್ಠ ಶೇಕಡ 1.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ಎಸ್.ಎನ್.ಎಫ್ ಹೊಂದಿರುವ ಈ ಹಾಲು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಉತ್ತಮವಾಗಿರುತ್ತದೆ.

200ಮಿ.ಲಿ./250 ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಪೌಚ್‍ಗಳಲ್ಲಿ ಲಭ್ಯವಿದೆ.

Homogenised Cow's Pure Milk
ನಂದಿನಿ ಹೋಮೋಜಿನೈಸ್ಡ್ ಹಸುವಿನ ಶುದ್ಧ ಹಾಲು
Homogenised Cow's Pure Milk

ನಂದಿನಿ ಹೋಮೋಜಿನೈಸ್ಡ್ ಹಸುವಿನ ಶುದ್ಧ ಹಾಲು

ಪೌಷ್ಠಿಕಾಂಶ ಭರಿತ ಕನಿಷ್ಠ ಶೇಕಡ 3.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಸುವಿನ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿ ಇರುವುದರಿಂದ ಗಟ್ಟಿಯಾಗಿದ್ದು ಹೆಚ್ಚು ಕಪ್ ಕಾಫಿ/ಟೀ ಒದಗಿಸುತ್ತದೆ.

200 ಮಿ.ಲಿ./250 ಮಿ.ಲಿ., 500 ಮಿ.ಲಿ. 1ಲೀಟರ್ ಹಾಗೂ 6ಲೀಟರ್ ಪೌಚ್‍ಗಳಲ್ಲಿ ಲಭ್ಯವಿದೆ.

ಶುಭಂ ಪಾಶ್ಚೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು
ನಂದಿನಿ ಶುಭಂ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು
ಶುಭಂ ಪಾಶ್ಚೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು

ನಂದಿನಿ ಶುಭಂ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು

ಕನಿಷ್ಠ ಶೇಕಡ 4.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಆರೋಗ್ಯಕರ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಉಪಕಾರಿ.

200ಮಿ.ಲಿ./250ಮಿ.ಲಿ.,500ಮಿ.ಲಿ. ಹಾಗೂ 1ಲೀಟರ್  ಪೌಚ್‍ಗಳಲ್ಲಿ ಲಭ್ಯವಿದೆ.

ನಂದಿನಿ ಸಮೃದ್ಧಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು

ನಂದಿನಿ ಸಮೃದ್ಧಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು

ಗಟ್ಟಿಯಾದ ಹಾಗೂ ಕೆನೆಭರಿತ ಈ ಹಾಲು ಕನಿಷ್ಠ ಶೇಕಡ 6.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ ಹೊಂದಿದ್ದು, ಇದನ್ನು ಪಾಯಸ, ಸಿಹಿ ಉತ್ಪನ್ನಗಳು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ನಂದಿನಿ ಕೆನೆಭರಿತ ಹಾಲು ರುಚಿಕರವಾಗಿದೆ ಹಾಗೂ ಸ್ವಾದಿಷ್ಟವಾಗಿದೆ.

200ಮಿ.ಲಿ./250ಮಿ.ಲಿ., 500ಮಿ.ಲಿ.ಹಾಗೂ 1ಲೀಟರ್‍ ಪೌಚ್‍ಗಳಲ್ಲಿ ಲಭ್ಯವಿದೆ.

ನಂದಿನಿ ಸ್ಪೆಷಲ್ ಟೋನ್ಡ್ ಹಾಲು

ನಂದಿನಿ ಸ್ಪೆಷಲ್ ಟೋನ್ಡ್ ಹಾಲು

ಪೌಷ್ಟಿಕಾಂಶ ಭರಿತ ಹೋಮೋಜಿನೈಸ್ಡ್ ಹಾಲು ಕನಿಷ್ಠ ಶೇಕಡ 4.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ (with added milk solids) ಹೊಂದಿರುತ್ತದೆ. ಹೆಚ್ಚು ಗಟ್ಟಿಯಾದ ಈ ಹಾಲು ಸ್ವಾದಿಷ್ಟವಾಗಿದೆ. ಗಟ್ಟಿ ಮೊಸರು ತಯಾರಿಸಲು ಉತ್ತಮವಾಗಿರುತ್ತದೆ.

200ಮಿ.ಲಿ./250ಮಿ.ಲಿ, 500ಮಿ.ಲಿ. ಹಾಗೂ 1ಲೀಟರ್ ಪೌಚ್‍ಗಳಲ್ಲಿ ಲಭ್ಯವಿದೆ.

 

ನಂದಿನಿ ಶುಭಂ ಗೋಲ್ಡ್ ಹಾಲು

ನಂದಿನಿ ಶುಭಂ ಗೋಲ್ಡ್ ಹಾಲು

ನಂದಿನಿ ಕೆನೆಭರಿತ ಹಾಲು-ಸಮೃದ್ಧಿ ರುಚಿಕರವಾಗಿದೆ ಹಾಗೂ ಸ್ವಾದಿಷ್ಟವಾಗಿದೆ. ಗಟ್ಟಿಯಾದ ಹಾಗೂ ಕೆನೆಭರಿತ ಪಾಶ್ಚರೀಕರಿಸಿದ ಶುದ್ಧ ಹಾಲು ಕನಿಷ್ಠ ಶೇಕಡ 5.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಆರೋಗ್ಯಕರ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಉಪಕಾರಿ.

500ಮಿ.ಲಿ. ಹಾಗೂ 1ಲೀಟರ್  ಪೌಚ್‍ಗಳಲ್ಲಿ ಪ್ರಸ್ತುತ ಬಳ್ಳಾರಿಯಲ್ಲಿ ಮಾತ್ರ ಲಭ್ಯವಿದೆ.

 

ನಂದಿನಿ ಹೋಮೋಜಿನೈಸ್ಡ್ ಟೋನ್ಡ್ ಹಾಲು

ನಂದಿನಿ ಹೋಮೋಜಿನೈಸ್ಡ್ ಟೋನ್ಡ್ ಹಾಲು

ಪೌಷ್ಠಿಕಾಂಶ ಭರಿತ ಕನಿಷ್ಠ ಶೇಕಡ 3.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಸುವಿನ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿ ಇರುವುದರಿಂದ ಗಟ್ಟಿಯಾಗಿದ್ದು ಹೆಚ್ಚು ಕಪ್ ಕಾಫಿ/ಟೀ ಒದಗಿಸುತ್ತದೆ.

200ಮಿ.ಲಿ/250 ಮಿ.ಲಿ., 500ಮಿ.ಲಿ. ಹಾಗೂ  1ಲೀಟರ್  ಪೌಚ್‍ಗಳಲ್ಲಿ ಲಭ್ಯವಿದೆ.

ನಂದಿನಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಗಟ್ಟಿಯಾದ ಹಾಗೂ ಕೆನೆಭರಿತ ಈ ಹಾಲು ಕನಿಷ್ಠ ಶೇಕಡ 6.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ ಹೊಂದಿದ್ದು, ಇದನ್ನು ಪಾಯಸ, ಸಿಹಿ ಉತ್ಪನ್ನಗಳು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ನಂದಿನಿ ಕೆನೆಭರಿತ ಹಾಲು ರುಚಿಕರವಾಗಿದೆ ಹಾಗೂ ಸ್ವಾದಿಷ್ಟವಾಗಿದೆ.

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು 500ಮಿ.ಲಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ ಹೈದರಾಬಾದ್, ಸಿಕಂದರಾಬಾದ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ ಮತ್ತು ಬೆಂಗಳೂರು ಹಾಲು ಒಕ್ಕೂಟವು 500ಮಿ.ಲಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಆಂಧ್ರಪ್ರದೇಶ ರಾಜ್ಯದ  ತಿರುಪತಿಯಲ್ಲಿ ಲಭ್ಯವಿದೆ.

ನಂದಿನಿ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಕನಿಷ್ಠ ಶೇಕಡ 4.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಆರೋಗ್ಯಕರ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಉಪಕಾರಿ.

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು 500ಮಿ.ಲಿ.ಮತ್ತು 1ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ ಮತ್ತು  ಬೆಂಗಳೂರು ಹಾಲು ಒಕ್ಕೂಟವು 500ಮಿ.ಲಿ. ಮತ್ತು 6ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ ಲಭ್ಯವಿದೆ.

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಪೌಷ್ಟಿಕಾಂಶ ಭರಿತ ಹೋಮೋಜಿನೈಸ್ಡ್ ಹಾಲು ಕನಿಷ್ಠ ಶೇಕಡ 4.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ (with added milk solids) ಹೊಂದಿರುತ್ತದೆ. ಹೆಚ್ಚು ಗಟ್ಟಿಯಾದ ಹಾಲು ಸ್ವಾದಿಷ್ಟವಾಗಿದೆ. ಗಟ್ಟಿ ಮೊಸರು ತಯಾರಿಸಲು ಉತ್ತಮವಾಗಿರುತ್ತದೆ.

ಪ್ರಸ್ತುತ  ಇದನ್ನು ಹಾಸನ ಹಾಲು ಒಕ್ಕೂಟವು 200ಮಿ.ಲಿ., 500ಮಿ.ಲಿ.,1ಲೀಟರ್ ಹಾಗೂ 6ಲೀಟರ್ ಪೌಚ್ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ ಮತ್ತು ಬೆಂಗಳೂರು ಹಾಲು ಒಕ್ಕೂಟವು 200ಮಿ.ಲಿ., 500ಮಿ.ಲಿ.,1ಲೀಟರ್  ಹಾಗೂ  6ಲೀಟರ್ ಪೌಚ್ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ  ಲಭ್ಯವಿದೆ.

ನಂದಿನಿ ಪಾಶ್ಚರೀಕರಿಸಿದ ಡಬಲ್ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಪಾಶ್ಚರೀಕರಿಸಿದ ಡಬಲ್ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಕನಿಷ್ಠ ಶೇಕಡ 1.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ಎಸ್.ಎನ್.ಎಫ್ ಹೊಂದಿರುವ ಈ ಹಾಲು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಉತ್ತಮವಾಗಿರುತ್ತದೆ.

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು 270ಮಿ.ಲಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್ , ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ.

ನಂದಿನಿ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು - ತಮಿಳುನಾಡು ರಾಜ್ಯಕ್ಕೆ

ನಂದಿನಿ ಪಾಶ್ಚರೀಕರಿಸಿದ ಸ್ಟ್ಯಾಂಡರ್ಡೈಸ್ಡ್ ಹಾಲು - ತಮಿಳುನಾಡು ರಾಜ್ಯಕ್ಕೆ

ಕನಿಷ್ಠ ಶೇಕಡ 4.5 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಆರೋಗ್ಯಕರ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಉಪಕಾರಿ.
ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 500ಮಿ.ಲಿ. ತಮಿಳುನಾಡು ರಾಜ್ಯದ ಹೊಸೂರಿಗೆ ಮತ್ತು ಚೆನ್ನೈಯಲ್ಲಿ ಮತ್ತು 6 ಲೀಟರ್
ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು ಚೆನ್ನೈಯಲ್ಲಿ ಲಭ್ಯವಿದೆ.

 

ನಂದಿನಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು - ತಮಿಳುನಾಡು ರಾಜ್ಯಕ್ಕೆ

ನಂದಿನಿ ಪಾಶ್ಚರೀಕರಿಸಿದ ಕೆನೆಭರಿತ ಹಾಲು - ತಮಿಳುನಾಡು ರಾಜ್ಯಕ್ಕೆ

ಗಟ್ಟಿಯಾದ ಹಾಗೂ ಕೆನೆಭರಿತ ಈ ಹಾಲು ಕನಿಷ್ಠ ಶೇಕಡ 6.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ ಹೊಂದಿದ್ದು, ಇದನ್ನು ಪಾಯಸ, ಸಿಹಿ ಉತ್ಪನ್ನಗಳು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ನಂದಿನಿ ಕೆನೆಭರಿತ ಹಾಲು ರುಚಿಕರವಾಗಿದೆ ಹಾಗೂ ಸ್ವಾದಿಷ್ಟವಾಗಿದೆ.

ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 500ಮಿ.ಲಿ. ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತಮಿಳುನಾಡು ರಾಜ್ಯದ ಚೆನ್ನೈಯಲ್ಲಿ ಲಭ್ಯವಿದೆ.

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ತಮಿಳುನಾಡು ರಾಜ್ಯಕ್ಕೆ

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ತಮಿಳುನಾಡು ರಾಜ್ಯಕ್ಕೆ

ಪೌಷ್ಟಿಕಾಂಶ ಭರಿತ ಹೋಮೋಜಿನೈಸ್ಡ್ ಹಾಲು ಕನಿಷ್ಠ ಶೇಕಡ 4.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ (with added milk solids) ಹೊಂದಿರುತ್ತದೆ. ಹೆಚ್ಚು ಗಟ್ಟಿಯಾದ ಈ ಹಾಲು ಸ್ವಾದಿಷ್ಟವಾಗಿದೆ. ಗಟ್ಟಿ ಮೊಸರು ತಯಾರಿಸಲು ಉತ್ತಮವಾಗಿರುತ್ತದೆ.

ಪ್ರಸ್ತುತ ಇದನ್ನು ಬೆಂಗಳೂರು ಹಾಲು ಒಕ್ಕೂಟವು 250ಮಿ.ಲಿ., 500ಮಿ.ಲಿ., 1ಲೀಟರ್ ಮತ್ತು 6ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತಮಿಳುನಾಡು ರಾಜ್ಯದ ಹೊಸೂರಿಗೆ ಮತ್ತು ಚೆನ್ನೈಯಲ್ಲಿ ಲಭ್ಯವಿದೆ.

 

ನಂದಿನಿ ಹೋಮೋಜಿನೈಸ್ಡ್ ಟೋನ್ಡ್ ಹಾಲು - ಮಹಾರಾಷ್ಟ್ರರಾಜ್ಯಕ್ಕೆ

ನಂದಿನಿ ಹೋಮೋಜಿನೈಸ್ಡ್ ಟೋನ್ಡ್ ಹಾಲು - ಮಹಾರಾಷ್ಟ್ರರಾಜ್ಯಕ್ಕೆ

ಪೌಷ್ಠಿಕಾಂಶ ಭರಿತ ಕನಿಷ್ಠ ಶೇಕಡ 3.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಸುವಿನ ಹಾಲಿನಲ್ಲಿ ಜಿಡ್ಡಿನಾಂಶವು ಸಮರೂಪದಲ್ಲಿ ಇರುವುದರಿಂದ ಗಟ್ಟಿಯಾಗಿದ್ದು ಹೆಚ್ಚು ಕಪ್ ಕಾಫಿ/ಟೀ ಒದಗಿಸುತ್ತದೆ.

ಪ್ರಸ್ತುತ ಇದನ್ನು ತುಮಕೂರು ಹಾಲು ಒಕ್ಕೂಟವು 500ಮಿ.ಲಿ.ಮತ್ತು 1ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು ಮುಂಬೈಯಲ್ಲಿ ಲಭ್ಯವಿದೆ.

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ಮಹಾರಾಷ್ಟ್ರ ರಾಜ್ಯಕ್ಕೆ

ನಂದಿನಿ ಸ್ಪೆಷಲ್ ಟೋನ್ಡ್ ಹಾಲು - ಮಹಾರಾಷ್ಟ್ರ ರಾಜ್ಯಕ್ಕೆ

ಪೌಷ್ಟಿಕಾಂಶ ಭರಿತ ಹೋಮೋಜಿನೈಸ್ಡ್ ಹಾಲು ಕನಿಷ್ಠ ಶೇಕಡ 4.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 9.0 ರಷ್ಟು ಎಸ್.ಎನ್.ಎಫ್ (with added milk solids) ಹೊಂದಿರುತ್ತದೆ. ಹೆಚ್ಚು ಗಟ್ಟಿಯಾದ ಈ ಹಾಲು ಸ್ವಾದಿಷ್ಟವಾಗಿದೆ. ಗಟ್ಟಿ ಮೊಸರು ತಯಾರಿಸಲು ಉತ್ತಮವಾಗಿರುತ್ತದೆ.

ಪ್ರಸ್ತುತ ಇದನ್ನು ತುಮಕೂರು ಹಾಲು ಒಕ್ಕೂಟವು 250ಮಿ.ಲಿ, 500ಮಿ.ಲಿ., 1ಲೀಟರ್ ಮತ್ತು  5ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ಮುಂಬೈಯಲ್ಲಿ ಲಭ್ಯವಿದೆ.

ನಂದಿನಿ ಪಾಶ್ಚರೀಕರಿಸಿದ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ನಂದಿನಿ ಪಾಶ್ಚರೀಕರಿಸಿದ ಟೋನ್ಡ್ ಹಾಲು - ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ

ಈ ಹಾಲು ಹೆಚ್ಚು ಮಾರಾಟವಾಗುವ ಹಾಗೂ ಹೆಚ್ಚು ಬೇಡಿಕೆವುಳ್ಳದ್ದಾಗಿದೆ. ಕನಿಷ್ಠ ಶೇಕಡ 3.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಾಲು ಹೆಚ್ಚು ಜನಪ್ರಿಯವಾಗಿದ್ದು ಎಲ್ಲಾ ತರಹದ ಬಳಕೆಗೆ ಉಪಯೋಗಿಸಬಹುದಾಗಿದೆ.

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು 500ಮಿ.ಲಿ.ಮತ್ತು 1ಲೀಟರ್ ಪೌಚ್‍ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್, ಸಿಕಂದರಾಬಾದ್ , ರಂಗಾರೆಡ್ಡಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ ರಾಜ್ಯದ  ಮೆದಕ್ ಜಿಲ್ಲೆಗಳಲ್ಲಿ ಲಭ್ಯವಿದೆ.

 

 

ನಂದಿನಿ ಚೀಸ್

ನಂದಿನಿ ಚೀಸ್

ನಂದಿನಿ ಚೀಸ್ ಹಾಲಿನ ಕ್ಯಾಲ್ಸಿಯಂ ಹಾಗೂ ಪ್ರೋಟೀನ್‍ಗಳ ಬಂಢಾರವಾಗಿರುತ್ತದೆ. ಚೀಸ್ ಬಿಸಿಯಾದ ಖಾದ್ಯಗಳಲ್ಲಿ ರುಚಿಯನ್ನು ತುಂಬುತ್ತದೆ. ಪ್ರೋಸೆಸ್ಸಡ್ ಚೀಸ್ ಸ್ಪ್ರೆಡ್ ಹಾಗೂ ಚೆಡ್ಡಾರ್ ಚೀಸ್ ಬಗೆಗಳಲ್ಲಿ ಲಭ್ಯವಿರುತ್ತದೆ.

ಚೆಡ್ಡಾರ್ ಚೀಸ್‍ಗಳು  200ಗ್ರಾಂ ಹಾಗೂ 1ಕಿ.ಗ್ರಾಂ ಬ್ಲಾಕ್‍ಗಳಲ್ಲಿ,

ಪ್ರೋಸೆಸ್ಡ್ ಚೀಸ್ – 1ಕಿ.ಗ್ರಾಂ ಬ್ಲಾಕ್‍ಗಳಲ್ಲಿ  ಹಾಗೂ

ಚೀಸ್ ಸ್ಪ್ರೆಡ್‍ಗಳು ಪ್ಲೇನ್  200ಗ್ರಾಂ ಕಪ್ ,ಕಾಪ್ಸಿಕಂ 200ಗ್ರಾಂ ಕಪ್ ಹಾಗೂ ಪೆಪ್ಪೆರ್ 200ಗ್ರಾಂ ಕಪ್  ಲಭ್ಯವಿದೆ.

 

  

 

 

ನಂದಿನಿ ಪನೀರ್

ನಂದಿನಿ ಪನೀರ್

ಶುದ್ಧ ಹಾಲನ್ನು ಉಪಯೋಗಿಸಿ ತಯಾರಿಸಲಾದ ಪೌಷ್ಟಿಕಭರಿತ ನಂದಿನಿ ಪನೀರ್  ಹಾಲಿನ ಪ್ರೋಟೀನ್‍ನ ಉತ್ತಮ ಮೂಲವಾಗಿದೆ. ಪನೀರ್ ಸಸ್ಯಹಾರಿ ಖಾದ್ಯಗಳಾದ ಮಟರ್ ಪನೀರ್, ಪಾಲಕ್ ಪನೀರ್, ಸಾಗ್ ಪನೀರ್ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

 200ಗ್ರಾಂ, 500ಗ್ರಾಂ ಹಾಗೂ 1ಕೆ.ಜಿ ಪೌಚ್‍ಗಳಲ್ಲಿ ಲಭ್ಯವಿದೆ.  

 

ನಂದಿನಿ ಸ್ಟೆರಿಲೈಸ್ಡ್ ಸುವಾಸಿತ ಹಾಲು

ನಂದಿನಿ ಸ್ಟೆರಿಲೈಸ್ಡ್ ಸುವಾಸಿತ ಹಾಲು

ಸ್ಟೆರಿಲೈಸ್ಡ್ ನಂದಿನಿ ಸುವಾಸಿತ ಹಾಲು ಪೌಷ್ಟಿಕ ಮತ್ತು ಆರೋಗ್ಯಕರ ಪಾನೀಯ. ಎಲ್ಲಾ ಕಾಲದಲ್ಲೂ ಬಳಸಬಹುದಾದಂತಹ ಪಾನೀಯ. ಸುವಾಸಿತ ಹಾಲು ಬಾದಾಮ್, ಗುಲಾಬಿ, ಪಿಸ್ತಾ, ಬನಾನಾ ಹಾಗೂ ಏಲಕ್ಕಿ ಸ್ವಾಧಗಳಲ್ಲಿ ಲಭ್ಯವಿದೆ.

200ಮಿ.ಲಿ. ಬಾಟಲ್‍ಗಳಲ್ಲಿ ಲಭ್ಯ.

 

ನಂದಿನಿ ಡೈಸ್ಡ್ ಪನೀರ್

ನಂದಿನಿ ಡೈಸ್ಡ್ ಪನೀರ್

ಶುದ್ಧ ಹಾಲನ್ನು ಉಪಯೋಗಿಸಿ ತಯಾರಿಸಲಾದ ಪೌಷ್ಟಿಕಭರಿತ ನಂದಿನಿ ಪನೀರ್  ಹಾಲಿನ ಪ್ರೋಟೀನ್‍ನ ಉತ್ತಮ ಮೂಲವಾಗಿದೆ. ಪನೀರ್ ಸಸ್ಯಹಾರಿ ಖಾದ್ಯಗಳಾದ ಮಟರ್ ಪನೀರ್, ಪಾಲಕ್ ಪನೀರ್, ಸಾಗ್ ಪನೀರ್ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

180ಗ್ರಾಂ ಹಾಗೂ 1ಕೆ.ಜಿ ಪೌಚ್‍ಗಳಲ್ಲಿ  ಲಭ್ಯವಿದೆ.  

 

 
ನಂದಿನಿ ತೃಪ್ತಿ ಹಾಲು

ನಂದಿನಿ ತೃಪ್ತಿ ಹಾಲು

ನಂದಿನಿ ತೃಪ್ತಿ ಟೋನ್ಡ್ ಹಾಲು ಪೌಷ್ಠಿಕಾಂಶಗಳನ್ನು ಸಂರಕ್ಷಿಸಲ್ಪಟ್ಟ ಯುಹೆಚ್‍ಟಿ ತಂತ್ರಜ್ಞಾನದಿಂದ ಸಂಸ್ಕರಿಸಿದ ಹಾಲಾಗಿದ್ದು, ಶೇ.3.5 ಜಿಡ್ಡಿನಾಂಶ ಮತ್ತು ಶೇ.8.5 ರಷ್ಟು ಜಿಡ್ಡೇತರ ಘನಾಂಶ ಹೊಂದಿದ್ದು ಜೊತೆಗೆ ಹೋಮೊಜಿನೈಸ್ಡ್ ಆಗಿರುವುದರಿಂದ ಹೆಚ್ಚು ಕಾಫಿ ಮತ್ತು ಟೀ ತಯಾರಿಸಲು ಅನುಕೂಲಕರವಾಗಿರುತ್ತದೆ. ಇದನ್ನು 5 ಪದರಗಳ ಪ್ಲೆಕ್ಸಿ ಪ್ಯಾಕೇಜ್‍ನಲ್ಲಿ ಪ್ಯಾಕ್ ಮಾಡಿರುವುದರಿಂದ 90 ದಿನಗಳವರೆಗೆ ಬಾಳಿಕೆ ಬರುತ್ತದೆ.  

ಪ್ರಸ್ತುತ 180ಮಿ.ಲಿ ಮತ್ತು 500ಮಿ.ಲಿ ಪ್ಲೆಕ್ಸಿ ಪ್ಯಾಕ್‍ ಪೌಚ್ ಳಲ್ಲಿ ಲಭ್ಯವಿದ್ದು, ಇದನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟವು ಪ್ಯಾಕ್ ಮಾಡುತ್ತಿದ್ದು, ಕರ್ನಾಟಕ, ನವ ದೆಹಲಿ, ಮಹಾರಾಷ್ಟ್ರ, ಕೇರಳ, ಗೋವ ರಾಜ್ಯಗಳಲ್ಲಿ ಲಭ್ಯವಿದೆ ಮತ್ತು ತುಮಕೂರು ಹಾಲು ಒಕ್ಕೂಟವು  ಪ್ಯಾಕ್ ಮಾಡುತ್ತಿದ್ದು, ನವ ದೆಹಲಿ, ಹೈದೆರಾಬಾದ್  ಹಾಗೂ ಮುಂಬೈಯಲ್ಲಿ ಲಭ್ಯವಿದೆ.

 

 

 

ನಂದಿನಿ ಹೆಲ್ತೀ ಲೈಫ್ ಹಾಲು

ನಂದಿನಿ ಹೆಲ್ತೀ ಲೈಫ್ ಹಾಲು

ಪ್ರಸ್ತುತ ಇದನ್ನು ಹಾಸನ ಹಾಲು ಒಕ್ಕೂಟವು  180ಮಿ.ಲಿ. ಹಾಗೂ 500ಮಿ.ಲಿ.  ಪೌಚ್ಗಳಲ್ಲಿ ಪ್ಯಾಕ್ ಮಾಡುತ್ತಿದ್ದು, ತೆಲಂಗಾಣ ರಾಜ್ಯದ  ಹೈದರಾಬಾದ್ ಹಾಗೂ ಜಮ್ಮು ಅಂಡ್ ಕಾಶ್ಮೀರಳ್ಳಿ ಲಭ್ಯವಿದೆ.

ಇತ್ತೀಚಿನ ಸುದ್ದಿಗಳು

07
ಅಕ್ಟೋಬರ್
At 05:30 pm

Laying foundation stone of Mega Dairy of Mandya Milk Union by Honorable Chief Minister Shri Siddaramaiah on 08.09.17 .

Proposed Mega Dairy is a Hi-Tech Automation Plant with the following infrastructure. 

1. Milk procurement capacity of 12 LLPD (Can be increased up to 14 LLPD)... READ MORE

16
ಜೂನ್
At 01:00 pm

        KMF in its endeavor to expand market across the country specially the institutional and corporate markets, KMF has collaborated with M/s SRKGC, Bangalore as channel marketing distribution partner. To kick start institution sales by directly addressing to the potential... READ MORE

02
ಜೂನ್
At 03:15 pm

MILK DAY CELEBRATION

05
ಮೇ
At 08:30 am

With a view to reach out to the consumers, KMF has come out with the concept of ‘eDairy’ and launched  online portal  under the portal "www.edairy.co.in" where in, initially  the  consumers of Bangalore can order their Favourite Nandini milk products  and... READ MORE

ಟೆಂಡರ್ ಪ್ರಕಟಣೆಗಳು

19
ಅಕ್ಟೋಬರ್
DHARWAD MILK UNION INVITES TENDER NOTIFICATION FOR PROVIDING OF PEST CONTROL SERVICES D: 19.10.2017
19
ಅಕ್ಟೋಬರ್
CORRIGENDUM TO TENDER NOTIFICATION
19
ಅಕ್ಟೋಬರ್
2nd CALL SHORT TERM TENDER NOTIFICATION
10
ಅಕ್ಟೋಬರ್
TENDER DOCUMENT FOR TRANSPORTATION OF SKIMMED MILK POWDER ON CONTRACT BASIS FOR A PERIOD OF ONE...
18
ಸೆಪ್ಟೆಂಬರ್
Dharwad milk Union invites Tender notification for Construction of Compound wall at Siddapura D:...
17
ಸೆಪ್ಟೆಂಬರ್
TENDER FOR ELECTRICAL WORKS AT NMP
08
ಸೆಪ್ಟೆಂಬರ್
Tender for the supply of the item(s)/goods
26
ಆಗಸ್ಟ್
Installation of "RO PLANT" at Mandya Milk Union
20
ಆಗಸ್ಟ್
Purchase Tender Notification dated:20.08.2016
12
ಆಗಸ್ಟ್
Tender for Procurement of up to 1MW RTC Firm Power for Milk Dairy Plants on short term basis dated:...

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105