1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಕಲ್ಬುರ್ಗಿ-ಬೀದರ್ ಮತ್ತು ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಸಿಮೆಂಟ್ ಘಟಕಗಳು, ಶಹಬಾದ್ ಕಲ್ಲುಗಳು ಮತ್ತು ಸಂತ ಬಸವೇಶ್ವರರಿಂದ ಪ್ರಖ್ಯಾತವಾಗಿರುವ, ‘ಸುಡುಬಿಸಿಲಿನ ನಗರ’ ಎಂದೇ ಕರೆಯಲ್ಪಡುವ ಕಲ್ಬುರ್ಗಿ ಹಾಗೂ ಬೀದರ್ ಜಿಲ್ಲೆಗಳ 15 ತಾಲ್ಲೂಕುಗಳಲ್ಲಿ 13 ತಾಲ್ಲೂಕುಗಳನ್ನೊಳಗೊಂಡಂತೆ 421 ಹಾಲು ಉತ್ಪಾದಕರ ಸಂಘಗಳು ಕಾರ್ಯಾಚರಣೆಯಲ್ಲಿವೆ.  

ಈ ಹಾಲು ಒಕ್ಕೂಟವು ಬೀದರ್ ನಲ್ಲಿ 0.30 ಲಕ್ಷ ಲೀಟರ್ ಮತ್ತು ಕಲ್ಬುರ್ಗಿನಲ್ಲಿ 0.60 ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವುಳ್ಳ ಎರಡು ಡೇರಿ ಘಟಕಗಳನ್ನು ಹೊಂದಿದೆ. ಶಹಾಪುರಿನಲ್ಲಿ 10,000 ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರ ಹೊಂದಿದ್ದು, ಒಟ್ಟಾರೆ 10,000 ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.  ​

ಅಲ್ಲದೆ, ಒಕ್ಕೂಟದಲ್ಲಿ 15 ಬಲ್ಕ್ ಮಿಲ್ಕ್ ಕೂಲರ್, 113 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಮತ್ತು 1 ಸಮುದಾಯ ಹಾಲು ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 0.48 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 0.55 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.05 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ. ಒಕ್ಕೂಟವು ಬೆಣ್ಣೆ, ತುಪ್ಪ, ಪೇಡಾ ಹಾಗೂ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:    ಉಜ್ವಲವಾದ ಸ್ವ-ಸಹಾಯ ಗುಂಪುಗಳು ಮತ್ತು ಮಹಿಳಾ ಹಾಲು ಉತ್ಪಾದಕರ ಸಂಘಗಳಿಂದ ಕೂಡಿರುವ ಹಾಲು ಒಕ್ಕೂಟ; ಇಷ್ಟೇ ಅಲ್ಲದೆ, ರಾಜ್ಯದಲ್ಲೇ ಪ್ರಥಮ ಬಾರಿಗೆ ಒಕ್ಕೂಟದ ಮಂಡಳಿಯಲ್ಲಿ ನಾಲ್ಕು ಮಹಿಳಾ ನಿರ್ದೇಶಕರನ್ನು ಹೊಂದಿರುವ ಹೆಗ್ಗಳಿಕೆ.

ಕಲ್ಬುರ್ಗಿ-ಬೀದರ್ ಮತ್ತು ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ.
ಹುಮ್ನಾಬಾದ್ ರಸ್ತೆ,
ಕಲ್ಬುರ್ಗಿ - 585 104, ಕರ್ನಾಟಕ.
ಫೋನ್: 08472-257475/ 258193/ 258088/ 259789/ 257675
ಫ್ಯಾಕ್ಸ್: 08472-257620
ಇ-ಮೈಲ್:
[email protected]

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105