1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಧರ್ಮಸ್ಥಳ ಮತ್ತು ಉಡುಪಿಯಂತಹ ಪುಣ್ಯಕ್ಷೇತ್ರಗಳಿಗೆ ಹೆಸರುವಾಸಿಯಾದ ಪ್ರದೇಶ – ಅಲ್ಲದೆ, ಅತ್ಯಂತ ಜನಪ್ರಿಯವಾದ ಬೆಳೆಗಳಾದ ಅಡಿಕೆ, ಕೋಕೋ ಹಾಗೂ ತೆಂಗುಗಳನ್ನು ಹೊಂದಿರುವಂತಹ ಪಶ್ಚಿಮ ಘಟ್ಟಗಳು ಮತ್ತು ಅರಬ್ಬಿ ಸಮುದ್ರದ ನಡುವಿನ ಆಹ್ಲಾದಕರ ಅರಣ್ಯ ಪ್ರದೇಶ ಮತ್ತು ತಾಳೆಮರಗಳ ಸುಂದರ ಅಂಚಿನ ಸಮುದ್ರ ತೀರಗಳನೊಳಗೊಂಡಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ 702 ಹಾಲು ಉತ್ಪಾದಕರ ಸಂಘಗಳು ಕಾರ್ಯಾಚರಣೆಯಲ್ಲಿವೆ.  ಈ ಹಾಲು ಒಕ್ಕೂಟವು ಮಂಗಳೂರಿನಲ್ಲಿ 4.00 ಲಕ್ಷ ಲೀಟರ್ ಮತ್ತು ಮಣಿಪಾಲಿನಲ್ಲಿ 0.80ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವುಳ್ಳ ಎರಡು ಡೇರಿ ಘಟಕಗಳನ್ನು ಹೊಂದಿದ್ದು ಈ ಎರಡೂ ಘಟಕಗಳು ಅವುಗಳ ಸಾಮರ್ಥ್ಯವನ್ನು ಮೀರಿದ ಬಳಕೆಯಲ್ಲಿವೆ.

ಈ ಒಕ್ಕೂಟವು ಪುತ್ತೂರಿನಲ್ಲಿ 40,000ಲೀಟರ್ ಸಾಮರ್ಥ್ಯದ ಶೀತಲಕೇಂದ್ರವನ್ನು ಹೊಂದಿದೆ.  ಅಲ್ಲದೆ, ಒಕ್ಕೂಟದಲ್ಲಿ 95 ಬಲ್ಕ್ ಮಿಲ್ಕ್ ಕೂಲರ್ ಮತ್ತು 602 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 3.86ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 3.26ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ.

ಒಕ್ಕೂಟದ ಹಿರಿಮೆ:    ಅತ್ಯಂತ ಹೆಚ್ಚಿನ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿರುವ ಹೆಗ್ಗಳಿಕೆ (ಒಟ್ಟು ಸದಸ್ಯರ ಅತ್ಯಂತ ಹೆಚ್ಚಿನ  ಶೇಕಡಾವಾರು ಪ್ರಮಾಣ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿರುವ ಹೆಗ್ಗಳಿಕೆ); ಹಾಲು ಉತ್ಪಾದಕರಿಗೆ ಅತ್ಯಂತ ಗರಿಷ್ಟ ಹಾಲು ಶೇಖರಣಾ ದರ;  ಗರಿಷ್ಠ ನಂದಿನಿ ಪಶು ಆಹಾರ ಉಪಯೋಗ. 

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ಕುಲಶೇಖರ್, ಮಂಗಳೂರು - 575 005, ಕರ್ನಾಟಕ.
ಫೋನ್: 0824-2231446/ 2231556/
2231308/ 2232260/ 2231556
ಫ್ಯಾಕ್ಸ್: 0824-2230029
ಇ-ಮೈಲ್dkmul@sancharnet.in 
Read More....

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105