ನಂದಿನಿ ತೃಪ್ತಿ ಟೋನ್ಡ್ ಹಾಲು ಪೌಷ್ಠಿಕಾಂಶಗಳನ್ನು ಸಂರಕ್ಷಿಸಲ್ಪಟ್ಟ ಯುಹೆಚ್ಟಿ ತಂತ್ರಜ್ಞಾನದಿಂದ ಸಂಸ್ಕರಿಸಿದ ಹಾಲಾಗಿದ್ದು, ಶೇ.3.5 ಜಿಡ್ಡಿನಾಂಶ ಮತ್ತು ಶೇ.8.5 ರಷ್ಟು ಜಿಡ್ಡೇತರ ಘನಾಂಶ ಹೊಂದಿದ್ದು ಜೊತೆಗೆ ಹೋಮೊಜಿನೈಸ್ಡ್ ಆಗಿರುವುದರಿಂದ ಹೆಚ್ಚು ಕಾಫಿ ಮತ್ತು ಟೀ ತಯಾರಿಸಲು ಅನುಕೂಲಕರವಾಗಿರುತ್ತದೆ. ಇದನ್ನು 5 ಪದರಗಳ ಪ್ಲೆಕ್ಸಿ ಪ್ಯಾಕೇಜ್ನಲ್ಲಿ ಪ್ಯಾಕ್ ಮಾಡಿರುವುದರಿಂದ 90 ದಿನಗಳವರೆಗೆ ಬಾಳಿಕೆ ಬರುತ್ತದೆ.
ಪ್ರಸ್ತುತ 180ಮಿ.ಲಿ ಮತ್ತು 500ಮಿ.ಲಿ ಪ್ಲೆಕ್ಸಿ ಪ್ಯಾಕ್ ಪೌಚ್ ಗಳಲ್ಲಿ ಲಭ್ಯವಿದ್ದು, ಇದನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟವು ಪ್ಯಾಕ್ ಮಾಡುತ್ತಿದ್ದು, ಕರ್ನಾಟಕ, ನವ ದೆಹಲಿ, ಮಹಾರಾಷ್ಟ್ರ, ಕೇರಳ, ಗೋವ ರಾಜ್ಯಗಳಲ್ಲಿ ಲಭ್ಯವಿದೆ ಮತ್ತು ತುಮಕೂರು ಹಾಲು ಒಕ್ಕೂಟವು ಪ್ಯಾಕ್ ಮಾಡುತ್ತಿದ್ದು, ನವ ದೆಹಲಿ, ಹೈದೆರಾಬಾದ್ ಹಾಗೂ ಮುಂಬೈಯಲ್ಲಿ ಲಭ್ಯವಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105