1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ರೆಡಿ-ಟು-ಈಟ್ ಗುಲಾಬ್ ಜಾಮೂನ್

ಸವಿಸವಿಯಾದ ರುಚಿಕರ ಗುಲಾಬ್ ಜಾಮೂನ್‍ಗಳನ್ನು ಶುದ್ಧವಾದ ತುಪ್ಪ ಹಾಗೂ ಖೋವಾದಿಂದ ತಯಾರಿಸಲ್ಪಡುತ್ತದೆ. ಸಕ್ಕರೆಯ ಪಾಕದಲ್ಲಿ ಇದು ಮತ್ತಷ್ಟು ಮೃದುವಾಗುವುದಲ್ಲದೇ ಬಾಯಿಗೆ ಹಾಕಿದ ಕೂಡಲೇ ಕರಗುತ್ತದೆ.

500 ಗ್ರಾಂ. ಹಾಗೂ 1 ಕಿ.ಗ್ರಾಂ. ಸೀಲ್‍ಡ್ ಟಿನ್ ಕಂಟೇನರ್‍ಗಳಲ್ಲಿ ಲಭ್ಯ.

Ready to eat Jamoon
Categories: 
Milk Sweets
Smaller Image: 
Ready to eat Jamoon

ವಿಳಾಸ

ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿಗಮ.
ಕ.ಹಾ.ಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ.ಆರ್.ಕಾಲೇಜು ಅಂಚೆ, ಡಾ.ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ ಸಂಖ್ಯೆ:

1800 425 8030 ಟೋಲ್ ಫ್ರೀ 10.00AM - 5.30PM

(ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ)

ಫ್ಯಾಕ್ಸ್: 080-255 36105