ಗುಲ್ಬರ್ಗಾದಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2009, ಮೈಸೂರಿನಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2010.
ಗುಲ್ಬರ್ಗಾದಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2009, ಮೈಸೂರಿನಲ್ಲಿ ನೂತನ ಮಾರಾಟ ಮಳಿಗೆ ಪ್ರಾರಂಭ-2010.
ವಿವಿಧ ಮಾದರಿಯ ಗುಡ್ ಲೈಫ್ ಹಾಲು ಕಟಕ್, ಒರಿಸ್ಸಾ, ತಿರುಚಿ (ತಮಿಳುನಾಡು)ಯಲ್ಲಿ ಬಿಡುಗಡೆ.
ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಯು.ಹೆಚ್.ಟಿ. ಹಾಲು ಸರಬರಾಜು.
ಹಾಲಿನ ಶೇಖರಣೆ ಮತ್ತು ಮಾರಾಟ ದರ 2-3ರೂ ವರೆಗೆ ಹೆಚ್ಚಳ ಅಧಿಕ.
ಕಹಾಮ ವೆಬ್ಸೈಟ್ www.kmfnandini.coop ಉತ್ಪನ್ನಗಳ ಆನ್ಲೈನ್ ಆರ್ಡರ್ ಸೌಲಭ್ಯದೊಂದಿಗೆ ನೂತನ ವಿನ್ಯಾಸದಲ್ಲಿ ಪ್ರಾರಂಭ.
ಪ್ರತಿದಿನ 1 ಲಕ್ಷ ಲೀಟರ್ ಸಾಮರ್ಥ್ಯದ ನಂದಿನಿ ಸಂಸ್ಕರಣಾ ಮತ್ತು ಪ್ಯಾಕಿಂಗ್ ಸೌಲಭ್ಯದ ಘಟಕವನ್ನು ಚನ್ನರಾಯಪಟ್ಟಣದಲ್ಲಿ ಪ್ರಾರಂಭಿಸಲಾಗಿದೆ.
ಚನ್ನರಾಯಪಟ್ಟಣದಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಗುಡ್ ಲೈಫ್ 100ಮಿ.ಲಿ ಫಿನೊ ಪ್ಯಾಕ್ ಸ್ಥಾಪಿಸಲಾಗಿದೆ.
ಮೈಸೂರು ಹಾಲು ಒಕ್ಕೂಟದ ಚಾಮರಾಜನಗರದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೇವು ಸಾಂದ್ರೀಕರಣ ಘಟಕದ ಸ್ಥಾಪನೆ.
ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯ ಹೆಚ್ಚುವರಿ ಮಾರಾಟ ಕೆನೆರಹಿತ ಹಾಲಿನ ಪುಡಿ/ತುಪ್ಪವನ್ನು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಯುಎಇ ಗಳಿಗೆ ರಫ್ತು.
ಸಮೃದ್ಧಿ, ನಂದಿನಿ ಕೆನೆಭರಿತ ಹಾಲು ಮರುಬಿಡುಗಡೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105