1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಕಹಾಮ ಮಾರಾಟ ಮಳಿಗೆಗಳು

ಕಾರ್ಯಾಚರಣೆಯಲ್ಲಿರುವ ಕಹಾಮ ಮಳಿಗೆಗಳು

ನಂದಿನಿ ಹಾಲಿನ ಉತ್ಪನ್ನಗಳ ಮಾರಾಟವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಹಾಗೂ ಈ ಹಾಲಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ದೊರಕಲು ಅನುವಾಗುವಂತೆ ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ತನ್ನದೇ ಆದ ಒಂದು ಸಮರ್ಥವಾದ ಮಾರಾಟ ಜಾಲವನ್ನು ವಿಸ್ತರಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಡಿಪೊಗಳನ್ನು ಸ್ಥಾಪಿಸಿದೆ.

ಕರ್ನಾಟಕ ರಾಜ್ಯದಲ್ಲಿ

 • ಬೆಂಗಳೂರು ಮಾರಾಟ ಡಿಪೊ :ವ್ಯಾಪ್ತಿ ಪ್ರದೇಶ –  ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ
 • ಮೈಸೂರು ಮಾರಾಟ ಡಿಪೊ :ವ್ಯಾಪ್ತಿ ಪ್ರದೇಶ – ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಒಂದು ಭಾಗ
 • ಮಂಗಳೂರು ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದು ಭಾಗ
 • ಹುಬ್ಬಳ್ಳಿ ಮಾರಾಟ ಡಿಪೊ :ವ್ಯಾಪ್ತಿ ಪ್ರದೇಶ – ಧಾರವಾಡ, ವಿಜಯಪುರ, ಬೆಳಗಾವಿ, ಹಾವೇರಿ ಜಿಲ್ಲೆಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದು ಭಾಗ
 • ಕಲಬುರ್ಗಿ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಕಲಬುರ್ಗಿ , ಬೀದರ್,ಯಾದಗಿರಿ ಮತ್ತು ಬಿಜಾಪುರ್ 
 • ಬಳ್ಳಾರಿ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು
 • ಶಿವಮೊಗ್ಗ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ 
 • ತುಮಕೂರು ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಸಮಗ್ರ ತುಮಕೂರು ಜಿಲ್ಲೆ ಮತ್ತು ಹಿರಿಯೂರು ತಾಲ್ಲೂಕು
 • ಹಾಸನ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಹಾಸನ ಜಿಲ್ಲೆ ಮತ್ತು ಚಿಕ್ಕಮಗಳೂರು ಸೋಮವಾರಪೇಟೆ ತಾಲ್ಲೂಕು (ಕೊಡಗು ಜಿಲ್ಲೆ)

ಹೊರರಾಜ್ಯಗಳಲ್ಲಿ :-

 • ಹೈದರಾಬಾದ್ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಸಮಗ್ರ ತೆಲಂಗಾಣ ರಾಜ್ಯ
 • ತಿರುಪತಿ ಮಾರಾಟ ಡಿಪೊ: ವ್ಯಾಪ್ತಿ ಪ್ರದೇಶ – ತಿರುಪತಿ, ಚಿತ್ತೂರು, ಪಲಮನೇರು, ಕುಪ್ಪಮ್, ನಗರಿ, ಸತ್ಯವೇಡು, ಪಂಗನೂರು, ಮದನಪಲ್ಲಿ, ಪಲೇರು, ಶ್ರೀಕಾಳಹಸ್ತಿ, ತಂಬಲ್ಲಪಲ್ಲಿ, ಪಾಕಾಲ, ನೆಲ್ಲೂರು, ಗೂಡೂರು, ರಾಪೂರು, ಆತ್ಮಕೂರು, ವಿಂಜಮೂರು, ಕಾವಲಿ, ಉದಯಗಿರಿ, ಕಡಪ, ಪುಲಿವೆಂದಲ, ಮದ್ದನೂರು, ಜಮ್ಮಲಮಡುಗು, ಲಕ್ಕಿರೆಡ್ಡಿಪಲ್ಲಿ, ರಾಜಂಪೇಟ, ರಾಯಚೋಟಿ, ಕೊಂಡೂರು, ಅನಂತಪುರ, ಧರ್ಮಾವರಂ, ಪುಟ್ಟಪರ್ತಿ, ಕದರಿ, ಗುತ್ತೂರು, ಹಿಂದೂಪುರ, ಕಂಬದೂರು, ಕಲ್ಯಾಣದುರ್ಗ, ಕನೇಕಲ್, ಉರವಕೊಂಡ, ತಾಡಿಪತ್ರಿ, ಗುಂತಕಲ್, ಗುತ್ತಿ, ಅಮರಪುರಂ
 • ವಿಜಯವಾಡ ಮಾರಾಟ ಡಿಪೊ :ವ್ಯಾಪ್ತಿ ಪ್ರದೇಶ – ವಿಜಯವಾಡ, ಕೃಷ್ಣ ಜಿಲ್ಲೆ ಮತ್ತು ಒಳನಾಡು, ಗುಂಟೂರು, ಪ್ರಕಾಶಂ, ನೆಲ್ಲೂರು, ಕಮ್ಮಂ, ಪೂರ್ವ ಮತ್ತು ಪಶ್ಚಿಮ ಗೋದಾವರಿ, ವಿಶಾಖಪಟ್ಟಣ, ವಿಜಯನಗರಂ, ಶ್ರೀಕಾಕಲಂ, ಯಾನಂ
 • ಚೆನ್ನೈ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಚೆನ್ನೈ, ತಿರುವಲ್ಲೂರು, ಕಾಂಚಿಪುರಂ, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಕೃಷ್ಣಗಿರಿ, ಊಟಿ
 • ಕಣ್ಣೂರ್ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಸಮಗ್ರ ಕೇರಳ ರಾಜ್ಯ
 • ತಿರುಚಿಮಾರಾಟಡಿಪೊ : ವ್ಯಾಪ್ತಿ ಪ್ರದೇಶ – ತಿರುಚಿ, ಧರ್ಮಪುರಿ, ಸೇಲಂ, ಪೆರುಂಬವೂರ್, ಅರಿಯಲೂರ್, ತಂಜಾವೂರು, ನಾಗಪಟ್ಟಣಂ, ಕರೂರ್, ಈರೋಡ್, ಕೊಯಮತ್ತೂರು, ದಿಂಡಿಗಲ್, ಪುದುಕೋಟ್ಟೈ, ಶಿವಗಂಗಾ, ಮದುರೈ, ಉರುದುನಗರ್, ರಾಮನಾಥಪುರಂ, ಟುಟಿಕೋರಿನ್, ತಿರುನೆಲ್ವೆಲಿ, ನಾಗರಕೋಯಿಲ್, ನಮಕ್ಕಲ್, ತೇಣಿ, ತಿರುವರೂರ್, ತಿರುಪ್ಪೂರ್, ನೀಲಗಿರಿ ಜಿಲ್ಲೆಗಳು
 • ಗೋವ ಮಾರಾಟ ಡಿಪೊ : ವ್ಯಾಪ್ತಿ ಪ್ರದೇಶ – ಸಮಗ್ರ ಗೋವ ರಾಜ್ಯ

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105