BIFR ನಿಯಂತ್ರಣದಲ್ಲಿ ನಷ್ಟದಲ್ಲಿದ್ದ ಡೆಂಪೊ ಡೇರಿ ಇಂಡಸ್ಟ್ರೀಸ್ ಲಿಮಿಟೆಡ್, ಆಸಂಗಿ ಘಟಕವನ್ನು ಕರ್ನಾಟಕ ಹಾಲು ಮಹಾಮಂಡಳಿಯು 1993ರಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಸರ್ಕಾರದ ಆರ್ಥಿಕ ನೆರವಿನೊಂದಿಗೆ ತನ್ನ ವಶಕ್ಕೆ ತೆಗೆದುಕೊಂಡಿತು. ಈ ಘಟಕವು ಈಗ ISO-2000 ದೃಢೀಕರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.
ಈ ಡೆಂಪೊ ಡೇರಿಯು ದಿನವೊಂದಕ್ಕೆ 0.90 ಲಕ್ಷ ಲೀಟರ್ ಹಾಲನ್ನು ಪರಿವರ್ತಿಸುವ ಸಾಮರ್ಥ್ಯವುಳ್ಳ ಹಾಲಿನ ಪುಡಿ ಘಟಕವನ್ನು ಹೊಂದಿದೆ. ಈ ಘಟಕದಲ್ಲಿ ಪ್ರಮುಖವಾಗಿ ಬೆಣ್ಣೆ, ಕೆನೆರಹಿತ ಹಾಲಿನ ಪುಡಿ, ಕೆನೆಭರಿತ ಹಾಲಿನ ಪುಡಿ, ತುಪ್ಪ, ಮೈಸೂರು ಪಾಕ್, ಸುವಾಸಿತ ಹಾಲು,ಶ್ರೀಖಂಡ್, ಧಾರವಾಡ ಪೇಡ, ಬಾದಾಮಿ ಹಾಲಿನ ಪುಡಿ, ಜಾಮೂನ್ ಮಿಕ್ಸ್ ಮತ್ತು ಖೋವ(ಸಗಟು ಮಾರಾಟ), ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105