1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

KMF RECRUITMENT 2022 HALL TICKET DOWNLOAD LINK

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಕ್ಷೀರಧಾರೆ ಯೋಜನೆ II ರ ಅಡಿಯಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಮತ್ತು 727ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಂಘಗಳನ್ನು ಒಳಗೊಂಡಂತೆ ಈ ಒಕ್ಕೂಟವನ್ನು 1989ರಲ್ಲಿ ಸ್ಥಾಪಿಸಲಾಯಿತು.  ಬಳ್ಳಾರಿಯಲ್ಲಿ ದಿನಂಪ್ರತಿ 1 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಡೇರಿ ಹಾಗೂ ರಾಯಚೂರಿನಲ್ಲಿ ದಿನಂಪ್ರತಿ 40,000ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದ ಡೇರಿ ಘಟಕಗಳು ಕಾರ್ಯಾಚರಣೆಯಲ್ಲಿವೆ.

ದಡೇಸಗೂರಿನಲ್ಲಿ 30ಸಾವಿರ ​ಲೀಟರ್, ಇಟಗಿಯಲ್ಲಿ 10ಸಾವಿರ ಲೀಟರ್, ಕೂಡ್ಲಿಗಿಯಲ್ಲಿ 50ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 90,000ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. 37 ಬಲ್ಕ್ ಮಿಲ್ಕ್ ಕೂಲರ್, 334 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 1.87 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 1.32 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.06 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.    ಟೋನ್ಡ್ ಹಾಲಿನ ಮಾರಾಟವಷ್ಟೇ ಅಲ್ಲದೆ, ಒಕ್ಕೂಟವು ಎಮ್ಮೆ ಹಾಲನ್ನು ಸಹ ಪ್ರತ್ಯೇಕವಾಗಿ ಶೇಖರಣೆ ಮಾಡುತ್ತಿದ್ದು ‘ಶುಭಂ’ ಹೆಸರಿನಲ್ಲಿ ಸ್ಟಾಂಡರ್ಡೈಸ್ಡ್ ಹಾಲನ್ನು ಮಾರಾಟ ಮಾಡುತ್ತಿದೆ.  ಇದೇ ಅಲ್ಲದೆ, ಒಕ್ಕೂಟವು ಪೇಡಾ, ತುಪ್ಪ, ಮೈಸೂರುಪಾಕ್  ಮತ್ತು ಮೊಸರನ್ನು ಸಹ ತಯಾರಿಸುತ್ತಿದೆ.

ಒಕ್ಕೂಟದ ಹಿರಿಮೆ:ಅಧಿಕತಮ ಇಳುವರಿ ನೀಡುವ ಎಸ್.ಎಸ್.ಜಿ (SSG) ಹೈಬ್ರಿಡ್ ಮೇವಿನ ಜೋಳದ ದಾಖಲೆ ಪ್ರಮಾಣದ ಉತ್ಪಾದನೆ ಹಾಗೂ ಸರಬರಾಜು; ನೆರೆರಾಜ್ಯ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಹಾಲಿನ ಮಾರಾಟ.

ರಾಯಚೂರು-ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ,
ಅಗ್ನಿಶಾಮಕ ಕೇಂದ್ರದ ಹತ್ತಿರ, ಇನ್‍ಫ್ಯಾಂಟರಿ ರಸ್ತೆ,
ಬಳ್ಳಾರಿ - 583 104,
  ಕರ್ನಾಟಕ.
ಫೋನ್08392 - 267158/267617/266404
ಫ್ಯಾಕ್ಸ್: 08392 - 267425
ಇ-ಮೈಲ್:  [email protected]

Read more

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105