1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ
7899683696

ಮೈಲಿಗಲ್ಲು

 • 2015

  ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಸಾಂಪ್ರದಾಯಿಕ ಮಜ್ಜಿಗೆಯ ಬಿಡುಗಡೆ.

 • 2016

  ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಫ್ಲೆಕ್ಸಿ ಪ್ಯಾಕ್ (ತೃಪ್ತಿ) ಹಾಲು ಬಿಡುಗಡೆ.

 • 2016

  ಬೆಂಗಳೂರು ಹಾಲು ಒಕ್ಕೂಟದಿಂದ ಹೊಸಕೋಟೆ ಡೈರಿ ಮತ್ತು ಉತ್ಪನ್ನ ಬ್ಲಾಕ್ ಉದ್ಘಾಟನೆ.

 • 2016

  ಮುಂಬೈಯಲ್ಲಿ  ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಬಿಡುಗಡೆ.

 • 2016

  ರಾಮನಗರದ ಜಿಲ್ಲೆಯಲ್ಲಿ ಕಹಾಮದಿಂದ 300 ಕೋಟಿ ಅಂದಾಜು ವೆಚ್ಚದ 100  ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲು ಉತ್ಪನ್ನ ಘಟಕ ಮತ್ತು ಬಾಮುಲ್  450 ಕೋಟಿ  ಅಂದಾಜು ವೆಚ್ಚದ  ಕನಕಪುರ ಡೈರಿ ಸಂಕೀಣ  ಶಿಲಾನ್ಯಾಸ ಸಮಾರಂಭ.

 • 2016

  ಕರ್ನಾಟಕ ಸರ್ಕಾರ ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಪ್ರತಿ ಲೀಟರ್ ಹಾಲಿಗೆ ಸಹಾಯ ಧನವನ್ನು ರೂ.4.00 ರಿಂದ ರೂ.5.00ಕ್ಕೆ ಏರಿಸಲಾಯಿತು.  ಡಿಸೆಂಬರ್-2016.

 • 2017

  ಬೆಳಗಾವಿಯಲ್ಲಿ  80,000 ಲೀಟರ್ ಸಾಮರ್ಥ್ಯದ  ಫ್ಲೆಕ್ಸಿ ಪ್ಯಾಕ್ ಹಾಲು ಪ್ಯಾಕಿಂಗ್ ಘಟಕ ಉದ್ಘಾಟನೆ.

 • 2019

  Foundation Stone was laid for 150MT per day capacity Cattle Feed Plant at Sindhanur on 05.01.2019

Pages

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

Phone

080-260 96800

Customer Care Number:

1800 425 8030 toll free 10.00AM - 5.30PM

(Except on Second Saturday,Fourth Saturday, Sunday & GOVT.Holidays)

Nandini Neravu Number(24*7):

080-66660000

Fax: 080-255 36105